ಕೊರೊನಾ ಲಾಕ್ ಡೌನ್ ಸಮಸ್ಯೆ – ನೇರ ಫೋನ್ ಇನ್ ಕಾರ್ಯಕ್ರಮ: ಇಂದು ಮಧ್ಯಾಹ್ನ 2.00 ಗಂಟೆಯಿಂದ ಸುದ್ದಿ ಪುತ್ತೂರು ಯುಟ್ಯೂಬ್ ಚಾನೆಲ್‌ನಲ್ಲಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾ ವೈರಸ್ ಹರಡುವಿಕೆಯ ಭೀತಿ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಸಂಪೂರ್ಣ ಬಂದ್ ಆಗಿರುವುದಕ್ಕೆ ಪುತ್ತೂರಿನ ಪರಿಸ್ಥಿತಿ ಮತ್ತು ಲಾಕ್ ಡೌನ್ ನ ನಾಲ್ಕನೇ ದಿನದ ಸನ್ನಿವೇಶಗಳ ವಸ್ತುನಿಷ್ಠ ವರದಿ ವಿಶ್ಲೇಷಣೆಯ ವಿಶೇಷ ಕಾರ್ಯಕ್ರಮ ‘ಕೊರೊನಾ – ನೀರವ ಮೌನ’ ಸುದ್ದಿ ಪುತ್ತೂರು ಯುಟ್ಯೂಬ್ ಚಾನೆಲ್ ನಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ನೇರ ಪ್ರಸಾರವಾಗಲಿದೆ. ಈ ವೇಳೆ ನಡೆಯುವ ನೇರ ಫೋನ್ – ಇನ್ ಕಾರ್ಯಕ್ರಮದಲ್ಲಿ ನೀವೂ ಫೋನ್ ಮಾಡಬಹುದು.‌ ಯಾವುದೇ ಊರಿನಲ್ಲಿರುವ ಪುತ್ತೂರಿನವರು ತಮ್ಮ ಸಮಸ್ಯೆ, ಸಂದೇಹಗಳಿದ್ದಲ್ಲಿ ಕರೆ ಮಾಡಿ.
ನೀವು ಕರೆಮಾಡಬೇಕಾದ‌ ಸಮಯ: ಮಧ್ಯಾಹ್ನ 2.30 pm ರಿಂದ
ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆ: 7625036949

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.