ಲಯನ್ಸ್ ಸದಸ್ಯೆ ರೋಹಿಣಿ ಆಚಾರ್ಯರಿಂದ ಮಾಸ್ಕ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಹರೂನಗರ ಶಿವನಗರ ನಿವಾಸಿ ಲಯನ್ಸ್ ಸದಸ್ಯರಾದ ರೋಹಿಣಿ ಆಚಾರ್ಯರವರು ಕೊರೋಣ ರೋಗದ ಮುಂಜಾಗ್ರತೆಗಾಗಿ ಸ್ವತಃ ಮಾಸ್ಕ್ ಹೊಲಿದು ಶಿವನಗರ ವಠಾರದಲ್ಲಿ ಉಚಿತವಾಗಿ ವಿತರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶಿವರಾಮ ಸಪಲ್ಯ ಮತ್ತು ಸಂದೀಪ್ ಶಿವನಗರ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.