3 ತಿಂಗಳು ವಿದ್ಯುತ್ ಬಿಲ್‌ ಕಟ್ಟಬೇಕಾಗಿಲ್ಲ: ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ

Puttur_Advt_NewsUnder_1
Puttur_Advt_NewsUnder_1

ಬೆಳ್ತಂಗಡಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ವಿದ್ಯುತ್ ಗ್ರಾಹಕರು ಇನ್ನು ಮೂರು ತಿಂಗಳು ವಿದ್ಯುತ್ ಬಿಲ್‌ ಕಟ್ಟಬೇಕಾಗಿಲ್ಲ ಎಂದು‌ ಕೇಂದ್ರ ಸರಕಾರ ಇದೀಗ ಹೇಳಿಕೆ‌‌ ನೀಡಿದೆ.

ವಿದ್ಯುತ್ ಕಂಪೆನಿಗಳೂ ಕೂಡ ತಮಗೆ ವಿದ್ಯುತ್ ಸರಬರಾಜು ಮಾಡುವ ಕಂಪೆನಿಗಳಿಗೂ ಹಣ ಪಾವತಿಸಬೇಕಿಲ್ಲ ಎಂದು ಸೂಚಿಸಿದೆ. ಬ್ಯಾಂಕ್ ಇಎಮ್ ಐ ಬಳಿಕ ಕೇಂದ್ರ ಸರಕಾರ ಜನತೆಗೆ ನೀಡುತ್ತಿರುವ ಇನ್ನೊಂದು ರಿಲೀಫ್ ಆಗಿದೆ ಈ ಸುದ್ದಿ. ಜೊತೆಗೆ ವಿದ್ಯುತ್ ಸರಬರಾಜು ಸಂಸ್ಥೆ ಪ್ರತೀ ವರ್ಷ ಈ ತಿಂಗಳಲ್ಲಿ ಸಾಧಾರಣವಾಗಿ ಯುನಿಟ್ ದರ ಏರಿಕೆ ಮಾಡುವ ಕ್ರಮ‌ಚಾಲ್ತಿಯಲ್ಲಿತ್ತು. ಈ‌ಬಾರಿ ಅದಕ್ಕೂ‌ ಬ್ರೇಕ್ ಹಾಕಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.