ಕೊರೊನಾ ವೈರಸ್ ಗೆ ಕೇರಳದಲ್ಲಿ ಮೊದಲ ಬಲಿ!

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕೇರಳದಲ್ಲಿ ವೈರಸ್ ಗೆ ಮೊದಲ ಸಾವು ಮಾ.28ರಂದು ವರದಿಯಾಗಿದೆ. ಕಲ್ಲಿಕೋಟೆ ಮಟ್ಟಂಚೇರಿಯ 69 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.  ಇವರು ದುಬೈಯಿಂದ ಬಂದು ಕೊರೊನಾ ಬಾಧಿಸಿ ಚಿಕಿತ್ಸೆಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.