ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಬೈದೇರುಗಳ ಆದಿ ಗರಡಿ ನೇಮೋತ್ಸವ ಮುಂದೂಡಿಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಮಾರು ೫೦೦ ವರುಷಗಳ ಇತಿಹಾಸವಿರುವ ತುಳುನಾಡಿನ ಕಾರಣಿಕ ಪುಣ್ಯಕ್ಷೇತ್ರ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಗರಡಿಯ ಕಾಲಾವಧಿ ನೇಮೋತ್ಸವವು ಪ್ರತಿವರ್ಷವೂ ಸುಗ್ಗಿ ತಿಂಗಳ ಪೂರ್ವೆ-ಹುಣ್ಣಿಮೆ ದಿನದಂದು ನಡೆಯುತ್ತಿದ್ದು ವಾಡಿಕೆ ಪ್ರಕಾರ ದಿನಾಂಕ ೦೭/೦೪/೨೦೨೦ರಂದು ನಡೆಯಬೇಕಾಗಿದ್ದ ಕಾಲಾವಧಿ ನೇಮೋತ್ಸವವನ್ನು ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಭಕ್ತಾಧಿಗಳು ಸಹಕರಿಸಬೇಕಾಗಿ ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.