ಬೇಕರಿಯಿಂದ ತಮಗೆ ಕೊಟ್ಟ ತಿಂಡಿಯನ್ನು ಬಿಕ್ಷುಕರಿಗೂ ನೀಡಿ ಮಾನವೀಯತೆ: ಬಿಕ್ಷುಕರ ಹಸಿನ ನೋವನ್ನು ಅರಿತ ಪುತ್ತೂರು ಪೊಲೀಸರು


ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡದಂತೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲೇ ಜೀವನ ಸಾಗಿಸುತ್ತಿರುವ ಬಿಕ್ಷುಕರ ನೋವನ್ನು ಅರಿತ ಪೊಲೀಸರು ಬಂದೋಬಸ್ತ್ ಕರ್ತವ್ಯದಲ್ಲಿ ಸಾರ್ವಜನಿಕರು ನೀಡಿದ ತಿಂಡಿಗಳಲ್ಲಿ ಒಂದಿಷ್ಟು ಬಿಕ್ಷುಕರಿಗೂ ನೀಡಿ ಮಾನವೀಯತೆ ಮೆರೆದ ಘಟನೆ ಮಾ.೨೯ರಂದು ಪುತ್ತೂರು ಬಸ್ ನಿಲ್ದಾಣದಲ್ಲಿ ಕಂಡು ಬಂತು.

ದರ್ಬೆಯಲ್ಲಿನ ಪ್ರೇಮಾ ಬೇಕರಿಯವರು ಬಂದೋಬಸ್ತ್‌ನಲ್ಲಿ ನಿರತ ಪೊಲೀಸರಿಗೆ ಬೇಕರಿ ತಿಂಡಿ ತಿನಸುಗಳನ್ನು ನೀಡಿದ್ದರು. ಪೊಲೀಸರು ತಮಗೆ ಕೊಟ್ಟ ತಿಂಡಿ ತಿನಸುಗಳಲ್ಲಿ ಒಂದಿಷ್ಟು ಬಿಕ್ಷುಕರಿಗೂ ನೀಡಿ ಮಾನವೀಯತೆ ಮೆರೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.