ಪಾಣಾಜೆ: ದಿನಸಿ ಸಾಮಾನು ಖರೀದಿಗೆ ಮುಗಿಬಿದ್ದ ಜನ, ಅಗತ್ಯ ವಸ್ತುಗಳ ಕೊರತೆಯಿಂದ ನಿರಾಸೆಗೊಂಡ ಜನತೆ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಕಳೆದ ಮೂರು ದಿನಗಳ ಕಾಲ ಸಂಪೂರ್ಣ ಬಂದ್ ಕರೆ ನೀಡಿದ ದ.ಕ.ಜಿಲ್ಲಾಡಳಿತ ಮಾ.31 ರಂದು ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶದ ಅಂಗಡಿಗಳಲ್ಲಿ ಜನರು ಅಗತ್ಯ ಸಾಮಾನುಗಳನ್ನು  ಸರದಿ ಸಾಲಿನಲ್ಲಿ ನಿಂತು ಪಡೆದು ಕೊಂಡರು.
ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ ಗ್ರಾಮದ ಅಂಗಡಿಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ ಮೂರು ಗಂಟೆಯವರೆಗೂ ಜನರು ಖರೀದಿಸುತ್ತಿರುವುದು ಕಂಡು ಬಂತು. ಆದರೆ ಅಗತ್ಯ ವಸ್ತುಗಳಾದ ಮೆಣಸು, ಬೆಲ್ಲ, ನೀರುಳ್ಳಿ, ಬೆಳ್ಳುಳ್ಳಿಗಳ ಕೊರತೆಯಾಗಿದ್ದು ಜನರು ನಿರಾಸೆ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು. ದಿನಸಿ ಅಂಗಡಿ ಮತ್ತು ಕ್ಲಿನಿಕ್, ಮೆಡಿಕಲ್ ಮುಂದೆ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ಖರೀದಿಸಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.