HomePage_Banner
HomePage_Banner
HomePage_Banner
HomePage_Banner

ಮಾಜಿ ಶಾಸಕ ಉರಿಮಜಲು ರಾಮ್ ಭಟ್‌ಗೆ ಪ್ರಧಾನಿ ಮೋದಿ ಕರೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಬೆಳಿಗ್ಗೆ ಪ್ರಧಾನಿ ಅವರ ಆಪ್ತ ಸಹಾಯಕ ಅವರು ಕರೆ ಮಾಡಿ ರಾಮ್ ಭಟ್ ಅವರು ಇದ್ದೀರಾ ಎಂದು ಕೇಳಿದ್ದರು. ನಾನು ಇದ್ದೇನೆ ಎಂದು ಹೇಳಿದ್ದೆ. ಮೋದಿಯವರು ಮಾತನಾಡುತ್ತಾರೆ ಎಂದು ಹೇಳಿದ್ದರು. ಮೋದಿಯವರು ಮಾತನಾಡಿದರು. ಯಾವುದೇ ರಾಜಕೀಯ ವಿಚಾರ ಮಾತನಾಡದೆ, ನನ್ನ ಕ್ಷೇಮವನ್ನು ಮಾತ್ರ ವಿಚಾರಿಸಿದ್ದಾರೆ. ಅವರು ಹಳೆಯ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ಮಾಡಿದ್ದಾರೆ ಎಂಬುದು ನನಗೆ ಅನಿಸಿದೆ ಎಂದು ರಾಮ್ ಭಟ್ ಅವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

3 Comments

  1. ಸುಹಾಸ್

    ಪುತ್ತೂರು ಲಕ್ ಡೌನ್ ಯಾವಗ ಮುಕ್ತಯ ಆಗುತ್ತೇ ಹೇಳಿ ಎಲ್ಲ ಜನರಿಗೇ ಕೇಲಸ ಇಲ್ಲ ತುಂಬಾ ಕಷ್ಟ ಆಗುತ್ತ ಇದ್ದೇ . .

    Reply
  2. ಸುಹಾಸ್

    ನಮಗೇ ಕೇಲಸ ಇಲ್ಲ ಲಕ್ ಡೌನ್ ಆಗಿ ನಮ್ಮ ಮನೇಯಲಿ ಊಟಕೇ ಪ್ರಾಬ್ಲಂ . . ನಮ್ಮ ಮನೇ ರೀಪೇರೀಗೇ ದಾನಸಹಾಯ ಮಾಡಬೇಕು ನಮ್ಗೇ ಸಹಾಯ ಮಡಿ ಇದ್ದು ನಾ ಮನವಿ ಮುಂದಿನ ತಿಂಗಳು ಮಳೇ ಬಂದ್ರೇ ನಮ್ಮ ಮನೇ ಬೀಳೋದು ಅಂತರ ಇದ್ದೇ ನಿಮ್ಮ ಕಡೇ ನಿಂದ ಸ್ವಲ್ಪ ಸಹಾಯ ನಾನ್ನ ಅಪ್ಪಗೇ ಹ್ರದಯ ಪ್ರಾಬ್ಲ್ಂ ಇದ್ದೇ ಅವರ ಮದ್ದುಗೇ ಸಹಾಯಮಡಿ . ವಿನಂತಿ ಸುಹಾಸ್ ಜೈನ್ ಪುತ್ತೂರು
    ವಿಳಾಸ ಕುಜೂಭಗದ್ದೇ ಮನೇ
    ನರಿಮೊಗರು ಪೋಸ್ಟು
    ತಾಲೂಕು ಪುತ್ತೂರು ದ . ಕ
    ಮನೇ ನಂಬ್ರ . . . 3-55
    ಮೊಬೈಲು ದೂರವಾಣಿ ನಂಬ್ರ 7022394559
    ಸಹಾಯ ಮಡಿ ತುಂಭಾ ಪ್ರಾಬ್ಲಂ ಆಗಿದೇ .

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.