ಅಂತರ್ ರಾಜ್ಯ ಪ್ರಯಾಣಕ್ಕೆ ಹೆಸರು ನೋಂದಾಯಿಸಲು ಸೂಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೇ.17ರವರೆಗೆ ಲಾಕ್‌ಡೌನ್ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು ಆರೆಂಜ್ ಹಾಗೂ ಗ್ರೀನ್ ಝೋನ್‌ನಲ್ಲಿ ಕೆಲವೊಂದು ನಿಯಮಾವಳಿಗಳನ್ನು ಸಡಿಲಿಸಿದೆ. ಇದರಲ್ಲಿ ಅಂತರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಂತರ್ ರಾಜ್ಯ ಪ್ರಯಾಣಿಸುವ ವಲಸೆ ಕಾರ್ಮಿಕರು/ಪ್ರವಾಸಿಗರು/ವಿದ್ಯಾರ್ಥಿಗಳು ತಾವು ಸ್ವಂತ ಊರಿಗೆ ಪ್ರಯಾಣಿಸ ಬೇಕಾದಲ್ಲಿ https://sevasindhu.karnataka.gov.in ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ರಮೇಶ್ ಬಾಬು ಟಿ. ಅವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

4 Comments

 1. Samith Hegde

  Past 1 months still in homef, I’m native
  In Shikarpura Tq shivamogga Dist,
  I’m waiting on permission to leave to Brahmavar
  Tq Udupi district , please provide me with
  Permission

  Reply
 2. KEERTHAN RAI M

  I am now in pune. My native is Puttur TQ Dakshina kannada Dist. Karnataka.
  Pls help Us….

  Reply
 3. Prashantha

  I now Bangalore.My native is puttur TQ Dakdhina Kannada DIST.
  Karnataka .
  Please provide me permission

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.