HomePage_Banner
HomePage_Banner
HomePage_Banner

ಅಮಿತ್ ಚಾಟ್ಸ್‌ನಲ್ಲಿ ಪಾರ್ಸೆಲ್ ಸರ್ವಿಸ್ ಆರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಾಕ್ ಡೌನ್‌ನಿಂದ ವ್ಯವಹಾರ ಸ್ಥಗಿತಗೊಂಡಿದ್ದ ಬೊಳುವಾರು ದುರ್ಗಾ ಕೃಪಾ ಕಾಂಪ್ಲೆಕ್ಸ್‌ನಲ್ಲಿರುವ ಅಮಿತ್ ಚಾಟ್ಸ್‌ನಲ್ಲಿ ಪಾರ್ಸೆಲ್ ಸರ್ವಿಸ್ ಮೇ.14ರಿಂದ ಆರಂಭಗೊಂಡಿದೆ.
ಅಪರಾಹ್ನ 3ರಿಂದ ಸಂಜೆ 6.30 ರ ತನಕ ಪಾರ್ಸೆಲ್ ನೀಡಲಾಗುವುದು. ದೈಪುರಿ, ಪಾನಿಪುರಿ, ಮಸಾಲ ಪುರಿ ಮುಂತಾದ ಐಟಂಗಳು ಪಾರ್ಸೆಲ್‌ಗೆ ಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.