HomePage_Banner
HomePage_Banner
HomePage_Banner

ಬನ್ನೂರು: ವಾರ್ಡ್ ಸಂಖ್ಯೆ 5ರ ನಗರಸಭಾ ಸದಸ್ಯೆ ಕೆ.ಫಾತಿಮತ್ ಝೂರಾರವರಿಂದ ಈದ್ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಬನ್ನೂರು ವಾರ್ಡ್ ಸಂಖ್ಯೆ 05ರ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಬೆಂಬಲಿತೆ ನಗರಸಭಾ ಸದಸ್ಯೆ ಕೆ.ಫಾತಿಮತ್ ಝೂರಾರವರ ನೇತೃತ್ವದಲ್ಲಿ 151 ಮನೆಗಳಿಗೆ  ಈದ್ ಕಿಟ್ ವಿತರಿಸಲಾಯಿತು.

SDPI ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಎ ಸಿದ್ದೀಕ್, ಉಪಾಧ್ಯಕ್ಷ ಹಾಜಿ ಇಬ್ರಾಹಿಮ್  ಸಾಗರ್, ಕಾರ್ಯದರ್ಶಿ ಅಶ್ರಫ್ ಬಾವು, ಸಿಲ್ ಸಿಲಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಇಬ್ರಾಹಿಮ್ ಕೆ.ಎಂ, SDPI ಪುತ್ತೂರು ನಗರ ಸಮಿತಿ ಅಧ್ಯಕ್ಷ ಬಶೀರ್ ಕೂರ್ನಡ್ಕ, ಪುತ್ತೂರು ನಗರ ಕಾರ್ಯದರ್ಶಿ ಇಫಾಝ್ ಬನ್ನೂರು, ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಝರ್, SDPI ಬನ್ನೂರು ಕಾರ್ಯದರ್ಶಿ ಇಬ್ರಾಹಿಮ್, ಕಾರ್ಯಕರ್ತರಾದ ಕಾಲಿದ್, ಸಾಬಿರ್, ಶರೀಫ್ ಮುಸ್ತಫಾ, ಸಮದ್, ಸಿದ್ದೀಕ್, ಸಿರಾಜ್ ಬನ್ನೂರು ಉಪಸ್ಥಿತರಿದ್ದರು.

ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾದ ನನ್ನ ವಾರ್ಡ್‌ನಲ್ಲಿರುವ ಸರ್ವಧರ್ಮಿಯ ಕುಟುಂಬಗಳಿಗೂ ಅಗತ್ಯ ದಿನಸಿ ವಸ್ತುಗಳ ಪೊಟ್ಟಣವನ್ನು ಬನ್ನೂರು SDPI ವತಿಯಿಂದ ಈಗಾಗಲೇ ವಿತರಿಸಿದ್ದೇವೆ -ಕೆ. ಫಾತಿಮತ್ ಝೂರಾ ವಾರ್ಡ್ ಸಂಖ್ಯೆ 5ರ ನಗರಸಭಾ ಸದಸ್ಯೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.