Home_Page_Advt
Home_Page_Advt
Home_Page_Advt

ಸೂತ್ರಬೆಟ್ಟುವಿನಲ್ಲಿ ವಿದ್ಯುತ್ ತಂತಿಗೆ ತಾಗಿದ ಮರದ ಗೆಲ್ಲು ತೆರವು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಸೂತ್ರಬೆಟ್ಟು ರಸ್ತೆಯಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಹಾಗೂ ರಸ್ತೆಗೆ ಬಾಗಿದ್ದ ಮರಗಳ ಗೆಲ್ಲುಗಳನ್ನು ಸೂತ್ರಬೆಟ್ಟು ಪರಿಸರದ ಯುವಕರು ತೆರವುಗೊಳಿಸದ್ದಾರೆ. ಈ ಮೂಲಕ ವಿದ್ಯುತ್ ಸಮಸ್ಯೆ ಹಾಗೂ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಆಗುವ ಅಪಾಯವನ್ನು ತಪ್ಪಿಸುವ ಕಾರ್ಯನಿರ್ವಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.