Home_Page_Advt
Home_Page_Advt
Home_Page_Advt

ಕರೆ ಮಾಡಿ ಆರ್ಡರ್ ಮಾಡಿ….ಮನೆ ಬಾಗಿಲಿಗೆ ಬರುತ್ತೆ ಖಾದ್ಯಗಳು: ವೆಜ್,ನಾನ್‌ವೆಜ್ ಪಾರ್ಸೆಲ್ ಸರ್ವೀಸ್ ಆರಂಭಗೊಂಡಿದೆ, ಹೊಟೇಲ್ ಅಲ್‌ರಾಯ ಪ್ಯಾಮಿಲಿ ರೆಸ್ಟೋರೆಂಟ್ ಕುಂಬ್ರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಚಿಕನ್,ಮಟನ್ ಬಿರಿಯಾನಿಗೆ ಗ್ರಾಹಕರಿಂದ ವಿಶೇಷ ಟ್ರೇಡ್ ಮಾರ್ಕ್ ಪಡೆದುಕೊಂಡಿರುವ ಕುಂಬ್ರದ ಅಲ್‌ರಾಯ ಪ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ವೆಜ್,ನಾನ್‌ವೆಜ್ ಪಾರ್ಸೆಲ್ ಸರ್ವೀಸ್ ಮೇ.25 ರಿಂದ ಆರಂಭಗೊಳ್ಳಲಿದೆ. ಚಿಕನ್,ಮಟನ್ ಮತ್ತು ಮೀನು ಖಾದ್ಯಗಳ ಜೊತೆಯಲ್ಲಿ ಚೈನೀಸ್ ಫಾಸ್ಟ್‌ಫುಡ್ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಹೊಟೇಲ್‌ನಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ಸಂಪೂರ್ಣ ಉಚಿತವಾಗಿದ್ದು ಸುಮಾರು 10 ಕಿ.ಮೀ ವ್ಯಾಪ್ತಿಯವರೇಗೆ ಕಡಿಮೆ ದರದಲ್ಲಿ ಡೆಲಿವರಿ ವ್ಯವಸ್ಥೆ ಇರಲಿದೆ.

ಹೋಂ ಡೆಲಿವರಿ ವ್ಯವಸ್ಥೆ ಇದೆ
ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಮನೆಯಲ್ಲೇ ಇದ್ದುಕೊಂಡು ಶುಚಿರುಚಿಯಾದ ವೆಜ್,ನಾನ್‌ವೆಜ್ ಖಾದ್ಯಗಳನ್ನು ಸವಿಯುವ ಅವಕಾಶವನ್ನು ಹೊಟೇಲ್ ಅಲ್‌ರಾಯ ವತಿಯಿಂದ ನೀಡಲಾಗಿದೆ. ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಟೇಲ್ ವ್ಯಾಪ್ತಿಯ ೩ ಕಿ.ಮೀನವರೇಗೆ ಐಟಂಗಳನ್ನು ಉಚಿತವಾಗಿ ಮನೆಗೆ ಮುಟ್ಟಿಸುವ ವ್ಯವಸ್ಥೆ ಇದೆ. 500 ರೂಪಾಯಿ ಬೆಲೆಯ ಐಟಂಗಳಿದ್ದರೆ 5 ಕಿ.ಮೀ ವ್ಯಾಪ್ತಿಯವರೇಗೆ, ಅದೇ ರೀತಿ 1 ಸಾವಿರದವರೇಗಿನ ಐಟಂಗಳಿದ್ದರೆ 10 ಕಿ.ಮೀ ವರೇಗೆ ಉಚಿತ ಡೆಲಿವರಿ ಮಾಡುವ ವ್ಯವಸ್ಥೆ ಇದೆ. ಯಾವುದೇ ಸಭೆ,ಸಮಾರಂಭಗಳಿಗೆ ಬಿರಿಯಾನಿ, ಚಿಕನ್ ಐಟಂ ಇತ್ಯಾದಿಗಳು ಬೇಕಾದಲ್ಲಿ ಖಾದ್ಯಗಳನ್ನು ತಯಾರಿಸಿ ಸಮಾರಂಭ ನಡೆಯುವ ಸ್ಥಳಕ್ಕೆ ಉಚಿತವಾಗಿ ಮುಟ್ಟಿಸುವ ವ್ಯವಸ್ಥೆ ಇದೆ.

ಇದೊಂದು ಪ್ಯಾಮಿಲಿ ರೆಸ್ಟೋರೆಂಟ್
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 10 ಕಿ.ಮೀ ದೂರದ ಕುಂಬ್ರದಲ್ಲಿ ನ್ಯೂ ಪ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿರುವ ಹೊಟೇಲ್ ಅಲ್‌ರಾಯ ಸಂಪೂರ್ಣ ಪ್ಯಾಮಿಲಿ ರೆಸ್ಟೋರೆಂಟ್ ಆಗಿದೆ. ಹವಾ ನಿಯಂತ್ರಿತ ಕೊಠಡಿಯೊಂದಿಗೆ ಗ್ರಾಹಕರಿಗೆ ನಾರ್ತ್, ಸೌತ್ ಇಂಡಿಯನ್ ಹಾಗೂ ಚೈನೀಸ್ ಫಾಸ್ಟ್‌ಫುಡ್ ಲಭ್ಯವಿದೆ.

ಏನೇನು ಐಟಂ ದೊರಕಲಿದೆ
ಬೆಳಿಗ್ಗೆಯ ಉಪಹಾರದ ತಿಂಡಿಯಾಗಿ, ಪರೋಟ, ಚಪಾತಿ,ನೀರ್‌ದೋಸೆ,ಸಾದಾ ದೋಸೆ,ತುಪ್ಪ ದೋಸೆ,ಸೆಟ್ ದೋಸೆ,ಮಸಾಲ ದೋಸೆ,ಸೇಮೆ,ಪತ್ರ್,ನೈಅಪ್ಪೊ,ಇಡ್ಲಿ,ಪುಂಡಿ ಇತ್ಯಾದಿ ಲಭ್ಯವಿದೆ. ಮಧ್ಯಾಹ್ನದ ಖಾದ್ಯಗಳಲ್ಲಿ ವಿಶೇಷವಾಗಿ ಅಲ್‌ರಾಯ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ,ಮೊಟ್ಟೆ ಬಿರಿಯಾನಿ, ಗೀ ರೈಸ್,ಊಟ, ಫ್ರೈಡ್ ರೈಸ್,ಗೋಬಿಮಂಚೂರಿಯನ್,ಟಿಕ್ಕ,ಅಲ್‌ಫಾಮ್,ತಂದೂರಿರೊಟ್ಟಿ, ಫಿಶ್ ಫ್ರೈ,ಫಿಶ್‌ತಂದೂರಿ ಪ್ರೈ,ಮಸಾಲಾ ಫ್ರೈ, ಮೀನು ಗಸಿ,ಮಟನ್ ಪೆಪ್ಪರ್,ಮಟನ್ ಕುರ್ಮ,ಮಟನ್ ಚಿಲ್ಲಿ, ಮಟನ್ ಕುರ್ಮ,ಮಟನ್ ಮಸಾಲ, ಚಿಕನ್ ಗಸಿ,ಚಿಕನ್ ಪೆಪ್ಪರ್,ಚಿಕನ್ ಚಿಲ್ಲಿ, ಚಿಕನ್ ೬೫,ಚಿಕನ್ ಕಬಾಬ್,ಚಿಕನ್ ಸುಕ್ಕ, ಎಗ್ ರೋಸ್ಟ್,ಎಗ್ ಗಸಿ,ಎಗ್ ಚಿಲ್ಲಿ, ಮಟನ್ ಬೋಟಿ ಗಸಿ, ಮಟನ್ ಬೋಟಿ ಸುಕ್ಕ ಇದಲ್ಲದೆ ವೆಜ್ ಕುರ್ಮ, ದಾಲ್ ಫ್ರೈ, ದಾಲ್ ದಡ್‌ಕ, ಪನ್ನೀರ್ ಚಿಲ್ಲಿ, ಮನ್ನೀರ್ ಮಸಾಲ ಇತ್ಯಾದಿ ನೂರಾರು ಬಗೆಯ ವಿವಿಧ ಖಾದ್ಯಗಳು ಲಭ್ಯವಿದೆ.

ಕರೆ ಮಾಡಿ ಆರ್ಡರ್ ಮಾಡಿ…
ಲಾಕ್‌ಡೌನ್‌ನಿಂದ ಮನೆಯಲ್ಲೇ ಕೂತು ನಾಲಿಗೆ ರುಚಿ ಕಳೆದುಕೊಂಡಿದೆಯೇ? ಚಿಕನ್,ಮಟನ್,ಚೈನೀಸ್ ಐಟಮ್‌ಗಳನ್ನು ತಿನ್ನಬೇಕೆನಿಸುತ್ತದೆಯೇ? ಗೋಬಿ,ಪನ್ನೀರ್ ಸವಿಯಬೇಕೆನಿಸುತ್ತದಾ? ಹಾಗಾದರೆ ತಡ ಯಾಕೆ ಇಂದೆ ಮೊಬೈಲ್ ತೆಗೆದುಕೊಂಡು ಕರೆ ಮಾಡಿ. ಮೊ: 9535627300, 8073419400. ಬೆಳಿಗ್ಗೆ 7 ರಿಂದ ಸಂಜೆ 7 ತನಕ ಪಾರ್ಸೆಲ್ ಸರ್ವೀಸ್ ಲಭ್ಯವಿದೆ. ಗ್ರಾಹಕರು ಗಮನಿಸುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹೊಟೇಲ್ ಸರ್ವೀಸ್ ಅನ್ನು ಮೇ.೨೫ ರಿಂದ ಆರಂಭ ಮಾಡುತ್ತಿದ್ದೇವೆ. ಜಿಲ್ಲಾಡಳಿತದ ಆದೇಶದ ಮೇರೆಗೆ ಕೇವಲ ಪಾರ್ಸೆಲ್ ಸರ್ವೀಸ್ ಮಾತ್ರ ಇರುತ್ತದೆ. ಖಾಧ್ಯಗಳ ಶುಚಿ,ರುಚಿಯಲ್ಲಿ ಯಾವುದೇ ರಾಜಿ ಇಲ್ಲದೆ ಈ ಹಿಂದಿನಂತೆ ಐಟಂಗಳನ್ನು ಪೂರೈಕೆ ಮಾಡಲಿದ್ದೇವೆ. ಗ್ರಾಹಕರ ಸಹಕಾರ ಅಗತ್ಯವಿದೆ – ರಫೀಕ್ ಅಲ್‌ರಾಯ, ಮಾಲಕರು ಅಲ್‌ರಾಯ ಪ್ಯಾಮಿಲಿ ರೆಸ್ಟೋರೆಂಟ್ ಕುಂಬ್ರ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.