Home_Page_Advt
Home_Page_Advt
Home_Page_Advt

ಮೇ.25ರಂದು ವಿಶ್ವ ಥೈರಾಯಿಡ್ ದಿನ ಸಂಜೆ 4ಕ್ಕೆ | ಡಾ. ನಝೀರ್ ಅಹಮ್ಮದ್‌ರವರಿಂದ ಆರೋಗ್ಯ ಸಲಹೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರತೀ ವರ್ಷ ಮೇ 25 ರಂದು ಥೈರಾಯಿಡ್ ರೋಗ ನಿರ್ಮೂಲನೆಗಾಗಿ ವಿಶ್ವ ಥೈರಾಯಿಡ್ ದಿನವನ್ನಾಗಿ ಆಚರಿಸಲಾಗುತ್ತಿದೆ. 2018 ರಲ್ಲಿ ಭಾರತದಲ್ಲಿ ವಿವಿಧ ರೀತಿಯ ಥೈರಾಯಿಡ್ ಸಮಸ್ಯೆಗಳು ಭಾರತೀಯರಲ್ಲಿ ಕಂಡುಬಂದಿತ್ತು. ಥೈರಾಯಿಡ್ ರೋಗದ ಲಕ್ಷಣಗಳು ಮತ್ತು ಅದರ ನಿವಾರಣೆಗೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಸಾರ್ವಜನಿಕ ಜಾಗೃತಿ ಮೂಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಥೈರಾಯಿಡ್ ದಿನ ಆಚರಿಸುತ್ತಿದೆ. ಈ ದಿಶೆಯಲ್ಲಿ ಈ ವಿಶೇಷ ದಿನದ ಅಂಗವಾಗಿ ಸುದ್ದಿ ಪುತ್ತೂರು ಯುಟ್ಯೂಬ್ ಚಾನೆಲ್‌ನಲ್ಲಿ ಪುತ್ತೂರಿನ ವೈದ್ಯಕೀಯ ತಜ್ಞ ಮತ್ತು ಮಧುಮೇಹ ತಜ್ಞ ಡಾ. ನಝೀರ್ ಅಹಮ್ಮದ್‌ರವರು ಸೂಕ್ತ ಆರೋಗ್ಯ ಸಲಹೆ ನೀಡಲಿದ್ದಾರೆ. ಇಂದು (ಮೇ 25) ಸಂಜೆ 4 ಗಂಟೆಗೆ ಇದು ಪ್ರಸಾರವಾಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.