Home_Page_Advt
Home_Page_Advt
Home_Page_Advt

ಕಡಬ ಕಳಾರ ಮಸೀದಿಯಲ್ಲಿ ನಮಾಝ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು

Puttur_Advt_NewsUnder_1
Puttur_Advt_NewsUnder_1

 

ಕಡಬದ ಕಳಾರ ಎಂಬಲ್ಲಿ ಮಸೀದಿಯಲ್ಲಿ ನಮಾಜು ಮಾಡುವ ಸಮಯದಲ್ಲಿ ವ್ಯಕ್ತಿಯೋರ್ವರು ಕುಸಿದು ಬಿದ್ದಿದ್ದು ಬಳಿಕ ಅವರನ್ನು ಸಮೀಪದಲ್ಲಿರುವ ಮನೆಗೆ ಕರೆ ತಂದಾಗ ಮನೆಯಲ್ಲಿ ಮೃತಪಟ್ಟ
ಘಟನೆ ಇಂದು ಮುಂಜಾನೆ ನಡೆದಿದೆ.

ಕಡಬ ಸಮೀಪದ ಕಳಾರ ನಿವಾಸಿ ಅಬ್ಬುಲ್ ಖಾದರ್ ಕಳಾರ ಎಂಬವರೇ ಮೃತಪಟ್ಟ ವ್ಯಕ್ತಿ. ಕಳಾರದ ಮಸ್ಜಿದ್ ಪಕ್ಕದಲ್ಲಿರುವ ಹೋಟೆಲ್ ನಡೆಸುತ್ತಿದ್ದ ಅಬ್ದುಲ್ ಖಾದರ್ ರವರು ಎಂದಿನಂತೆ ಇವತ್ತು ಮುಂಜಾನೆಯೂ ನಮಾಜ್ ಮಾಡುವ ಸಲುವಾಗಿ ಮಸೀದಿಗೆ ಬಂದು ಮಸ್ಜಿದ್ ನಲ್ಲಿ ತಹಜ್ಜುದ್ ನಮಾಜಿಗೆ ಕೈ ಕಟ್ಟಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಏಕಾಏಕಿ ಕುಸಿದು ಬಿದ್ದಿದ್ದರು.ಬಳಿಕ ಅವರನ್ನು ಮನೆಗೆ ಕರೆ ತಂದಾಗ ಮೃತಪಟ್ಟಿದ್ದಾರೆ.ಇದೀಗ ಇವರು ಕುಸಿದು ಬೀಳುತ್ತಿರುವ ದೃಶ್ಯ ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.