Home_Page_Advt
Home_Page_Advt
Home_Page_Advt

ಅಬಕಾರಿ ಉಪ ನಿರೀಕ್ಷಕ ಮಹಾಲಿಂಗ ನಾಯ್ಕ, ಅಬಕಾರಿ ರಕ್ಷಕ ಪದ್ಮನಾಭರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಉಪ ವಿಭಾಗ ಅಬಕಾರಿ ಕಛೇರಿಯಲ್ಲಿ ಉಪ ನಿರೀಕ್ಷಕಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಹಾಲಿಂಗ ನಾಯ್ಕ ಮತ್ತು ನಿವೃತ್ತ ಅಬಕಾರಿ ರಕ್ಷಕ ಪದ್ಮನಾಭ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮೇ ೩೧ರಂದು ಪುತ್ತೂರು ಉಪ ಅಧೀಕ್ಷಕರ ಕಛೇರಿಯಲ್ಲಿ ನಡೆಯಿತು. ಅಬಕಾರಿ ಅಧೀಕ್ಷಕ ವಿನೋದ್, ಉಪ ಅಧೀಕ್ಷಕ ಶಿವಪ್ರಸಾದ್, ಪುತ್ತೂರು ಉಪ ವಿಭಾಗ ಉಪ ಅಧೀಕ್ಷಕ ಮುರಳೀಧರ್ ಅವರು ನಿವೃತ್ತರನ್ನು ಸನ್ಮಾನಿಸಿದರು.

ಪುತ್ತೂರು ಉಪ ವಿಭಾಗ ಅಬಕಾರಿ ನಿರೀಕ್ಷಕ ಸುಬ್ರಹ್ಮಣ್ಯ ಪೈ, ಉಪ ನಿರೀಕ್ಷಕಿ ಸುಜಾತ, ಸುಳ್ಯ ವಲಯ ಉಪ ನಿರೀಕ್ಷಕಿ ರಾಧಿಕಾ ಉಪಸ್ಥಿತರಿದ್ದರು. ಸಿಬ್ಬಂದಿ ವಿಜಯ್ ಪ್ರಾರ್ಥಿಸಿದರು. ಉಪ ನಿರೀಕ್ಷಕ ನವೀನ್ ಕುಮಾರ್ ಸ್ವಾಗತಿಸಿದರು. ಉಪ ನಿರೀಕ್ಷಕ ಅಂಗಾರ ಅವರು ವಂದಿಸಿದರು.‌ಅಬಕಾರಿ ರಕ್ಷಕ ಪ್ರೇಮಾನಂದ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.