Breaking News

ನಿಧನ – ಅಬೂಬಕ್ಕರ್

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕರಾಯ ನಿವಾಸಿ, ಕೆ.ಎಸ್.ಆರ್.ಟಿ.ಸಿ. ನಿವೃತ್ತ ನಿರ್ವಾಹಕ ಬಿ. ಅಬೂಬಕ್ಕರ್ (63 ವ.) ಮೇ. 31ರಂದು ಹೃದಯಾಘಾತದಿಂದ ತನ್ನ ಮನೆಯಲ್ಲಿ ನಿಧನ ಹೊಂದಿದರು.
ಅಬೂಬಕ್ಕರ್‌ರವರು ಮಂಗಳೂರು ಡಿಪೋದಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿ 2 ವರ್ಷದ ಹಿಂದೆ ನಿವೃತ್ತಿ ಹೊಂದಿದ್ದರು. ಮೃತರು ಪುತ್ರ ಹಬೀಬ್ ರಹ್ಮಾನ್, ಪುತ್ರಿಯರಾದ ಸಮೀನ, ಝೈತೂನ್‌ರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.