HomePage_Banner
HomePage_Banner
HomePage_Banner

ಬನ್ನೂರು: ವಾರ್ಡ್ ಸಂ.5ರ ನಾಗರಿಕರಿಂದ ಬಯೋ ಶೌಚಾಲಯಕ್ಕಾಗಿ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭಾ ವ್ಯಾಪ್ತಿಯ ವಾರ್ಡ್ ಸಂ.5ಕ್ಕೆ ಒಳಪಡುವ ಬನ್ನೂರಿನ ಪ್ರಾದೇಶಿಕ ಸಾರಿಗೆ ಕಚೇರಿಯ ಬಳಿ ಕಳೆದ ಕೆಲವು ತಿಂಗಳ ಹಿಂದೆ ಬಯೋ ಶೌಚಾಲಯ ನಿರ್ಮಿಸಲು ಈ ಹಿಂದೆ ಪ್ರಸ್ತಾವನೆ ನೀಡಿದ್ದರು.

ಸಂಬಂಧಿಸಿದ ಅಧಿಕಾರಿಗಳೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದೀಗ ಸಾರ್ವಜನಿಕರು ಬಯಲಿನಲ್ಲಿಯೇ ಮೂತ್ರವಿಸರ್ಜನೆ ಮಾಡಿಕೊಂಡು ಸುತ್ತಮುತ್ತಲಿನ ಪ್ರದೇಶದ ಕಲುಷಿತ ವಾತಾರಣದಿಂದ ದುರ್ವಾಸನೆ ಹಬ್ಬುತ್ತಿದೆ. ಅಲ್ಲದೇ ಮುಂಬರುವ ಮಳೆಗಾಲದ ಸಂದರ್ಭದಲ್ಲಿ ಈ ಕಲುಷಿತ ವಾತಾವರಣದಿಂದ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಬಹುದೆಂದು ವಾರ್ಡ್ ‌ಸಂ.5ರ ನಾಗರಿಕರು ನಗರಸಭಾ ಸದಸ್ಯೆ ಫಾತಿಮತ್ ಝೂರಾರವರಿಗೆ ಜೂ.2ರಂದು ಮನವಿ ಸಲ್ಲಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.