Home_Page_Advt
Home_Page_Advt
Home_Page_Advt

ಸಾಲ್ಮರ: ಮರದ ದಿಮ್ಮಿಗಳನ್ನು ಹೊತ್ತೊಯ್ದ ಲಾರಿಯ ಸರ್ಕಸ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರೀ ಪ್ರಮಾಣದಲ್ಲಿ ಮರದ ದಿಮ್ಮಿಗಳನ್ನು ಹೇರಿಕೊಂಡಿದ್ದ ಲಾರಿಯೊಂದು ಜೂ.4ರಂದು ಬೆಳಿಗ್ಗೆ ಸಾಲ್ಮರ ತಾವ್ರೋ ವುಡ್ ಇಂಡಸ್ಟ್ರೀಸ್ ಘಟಕದ ದ್ವಾರದಲ್ಲಿ ನಿಯಂತ್ರಣ ಕಳೆದುಕೊಂಡು ಲಾರಿಯು ಮುಂಭಾಗದಿಂದ ಮೇಲ್ಮುಖವಾಗಿ ನಿಂತಿತು.

 

ತಾವ್ರೋ ವುಡ್ ಇಂಡಸ್ಟ್ರೀಸ್ ಘಟಕಕ್ಕೆ ಬೆಳಿಗ್ಗೆ ಎಂಟ್ರಿಯಾಗುತ್ತಿದ್ದಂತೆ ಲಾರಿ ನಿಯಂತ್ರಣ ಕಳೆದು ಕೊಂಡು ದ್ವಾರದ ಬಳಿ ಲಾರಿಯು ಮುಂಭಾಗದಿಂದ ಮೇಲ್ಮುಖವಾಗಿ ನಿಂತಿತ್ತು. ಕೆಲಕಾಲ ಆತಂಕಕಾರಿ ಸನ್ನಿವೇಶ ಸೃಷ್ಟಿಯಾಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.