ಕಡಬ: ಸರಸ್ವತಿ ವಿದ್ಯಾಲಯದಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ, ನಮೋಲೈಟ್ ಬಲ್ಯ ಘಟಕದಿಂದ ಶ್ರಮದಾನ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ವಿಶ್ವಹಿಂದೂ ಪರಿಷತ್, ಭಜರಂಗದಳ, ನಮೋಲೈಟ್ ಬಲ್ಯ ಘಟಕದ ಪದಾಧಿಕಾರಿಗಳಿಂದ ಕಡಬದ ಸರಸ್ವತಿ ವಿದ್ಯಾಲಯದಲ್ಲಿ ಜೂ.3 ರಂದು ಒಂದು ದಿನದ ಶ್ರಮದಾನ ನಡೆಯಿತು.

ಈ ಸಂಧರ್ಭದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ನಮೋಲೈಟ್ ಘಟಕ ಅದ್ಯಕ್ಷ ಜಾಕಿ ಉಮೇಶ್ ಬಂಗೇರ ಬಲ್ಯ, ಪ್ರಧಾನ ಕಾಯ್ಯದರ್ಶಿ ಅಚ್ಚುತ ಗೌಡ ದೇರಾಜೆ, ಬಜರಂಗದಳದ ಸಂಚಾಲಕ ಪ್ರಸಾದ್ ದೇರಾಜೆ, ಪದಾಧಿಕಾರಿಗಳಾದ ಅಚ್ಚುತ ಗೌಡ ಪಡ್ನೂರು, ಸಚಿನ್ ಶೆಟ್ಟಿ ಹೊಸ್ಮಠ, ದೇವಣ್ಣ ಸಂಪಡ್ಕ, ದಿನೇಶ್ ಕೊಲ್ಲಿಮಾರ್, ಪುನೀತ್ ಸಂಪಡ್ಕ, ದೇವರಾಯ ಆಚಾರ್ಯ, ಕೂಮರ ಸುಬ್ರಹ್ಮಣ್ಯ ದೇರಾಜೆ, ರಾಜೇಶ್ ಕಡಬ ಶ್ರಮದಾನದಲ್ಲಿ ಪಾಲ್ಗೊಂಡರು, ಸಂಸ್ಥೆಯ ಸಂಚಾಲಕರಾದ ವೆಂಕಟ್ರರಮಣ ರಾವ್ ಮಂಕುಡೆ, ಪ್ರಾಂಶುಪಾಲರಾದ ನಾಗರಾಜ ಸಂಪ್ಯಾಡಿ ರಾಮಕುಂಜ, ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರಾದ ಮಾಧವ ಕೋಲ್ಪೆ ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.