HomePage_Banner
HomePage_Banner
HomePage_Banner
HomePage_Banner

ಶಾಂತಿಗೋಡು ಬಿಲ್ಲವ ಗ್ರಾ.ಸಮಿತಿಯಿಂದ ಫಲಾನುಭವಿಗಳಿಗೆ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯಿಂದ ಗ್ರಾಮದಲ್ಲಿ ಜಾತಿ-ಧರ್ಮ ಬೇಧವಿಲ್ಲದೆ ಅರ್ಹ ೮೦ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ೧೦ ಕ್ವಿಂಟಾಲ್ ಅಕ್ಕಿ, ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳ ಕಿಟ್‌ನ್ನು ವಿತರಣೆ ಮಾಡಲಾಯಿತು.

ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲುರವರು ಅರ್ಹ ಫಲಾನುಭವಿಗಳಿಗೆ ಕಿಟ್‌ನ್ನು ಹಸ್ತಾಂತರಿಸಿದರು. ಬಿಲ್ಲವ ಸಂಘದ ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು, ಕೋಶಾಧಿಕಾರಿ ನಾಗೇಶ್ ಬಲ್ನಾಡು, ಶಾಂತಿಗೋಡು ಗ್ರಾಮ ಸಮಿತಿ ಅಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ, ಪ್ರಮುಖರಾದ ಕೊರಗಪ್ಪ ಸಾಲಿಯಾನ್ ಕಕ್ಯಾನ, ನಾರಾಯಣ ಪೂಜಾರಿ ಕಲ್ಲರ್ಪೆ, ಪ್ರಭಾತ್ ಸಾರಕರೆ, ನಾರಾಯಣ ಪೂಜಾರಿ ಕೈಂದಾಡಿ ಸಹಿತ ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.