Home_Page_Advt
Home_Page_Advt
Home_Page_Advt

ಮೇದಿನಿ ಜನಸೇವಾ ಕೇಂದ್ರದಲ್ಲಿ ಇನ್ಸೂರೆನ್ಸ್ ವ್ಯವಸ್ಥೆ ಆರಂಭ

ಪುತ್ತೂರು: ಇಲ್ಲಿನ ಕೋರ್ಟ್‌ರಸ್ತೆಯ ನಗರಸಭಾ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಮೇದಿನಿ ಜನಸೇವಾ ಕೇಂದ್ರದಲ್ಲಿ ಗ್ರಾಹಕರಿಗೆ ವಿವಿಧ ಕಂಪೆನಿಗಳ ಇನ್ಸೂರೆನ್ಸ್ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಿದೆ.

ಸಂಸ್ಥೆಯು ಮುಂದಿನ ದಿನಗಳಲ್ಲಿ ಐಸಿಐಸಿಐ ಲೋಂಬಾರ್ಡ್ ಮೋಟಾರ್ ಕಾಂಪ್ರೆಹೆನ್ಸಿವ್ ಇನ್ಸೂರೆನ್ಸ್, ಮೋಟಾರ್ ಕಾಂಪ್ರೆಹೆನ್ಸಿವ್ ಯೂನಿವರ್ಸಲ್ ಸೋಂಪೊ ಜನರಲ್ ಇನ್ಸೂರೆನ್ಸ್, ರಿಲಯನ್ಸ್ ಮೋಟಾರ್ ಕಾಂಪ್ರೆಹೆನ್ಸಿವ್ ಇನ್ಸುರೆನ್ಸ್ ಜೊತೆಗೆ ಇಪಿಎಫ್ ಕ್ಲೈಮ್, ಇ-ನಾಮಿನಿ ವ್ಯವಸ್ಥೇಯನ್ನು ಕೂಡ ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ಒದಗಿಸುವ ವ್ಯವಸ್ಥೆ ಮಾಡುತ್ತಿದೆ. ಈಗಾಗಲೇ ಸಂಸ್ಥೆಯು ಅಗತ್ಯ ಸೇವೆಗಳಾದ ಪಾನ್‌ಕಾರ್ಡ್ ತಕ್ಷಣ, ರೇಶನ್ ಕಾರ್ಡ್ ಅರ್ಜಿ, ರೇಶನ್ ಕಾರ್ಡ್ ಪ್ರಿಂಟ್, ವಿದ್ಯಾಸಾರಥಿ ಸ್ಕಾಲರ್‌ಶಿಪ್, ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಡೌನ್‌ಲೋಡ್, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತ ಸ್ಕಾಲರ್‌ಶಿಪ್, ಜೀವನ್ ಪ್ರಮಾಣ್ ಪತ್ರ, ಜಾತಿ ಆದಾಯ, ಖಜಾನೆ-೨, ಕರ್ನಾಟಕದ ಎಲ್ಲಾ ಜಿಲ್ಲೆಯ ಆರ್.ಟಿ.ಸಿ, ವಾಸ್ತವ್ಯ ಪ್ರಮಾಣ ಪತ್ರ, ಸ್ಮಾರ್ಟ್ ಕಾರ್ಡ್ ಪ್ರಿಂಟ್(ಡಿ.ಎಲ್ ಮತ್ತು ಆರ್.ಸಿ), ಹಿರಿಯ ನಾಗರಿಕರ ಕಾರ್ಡ್‌ಗೆ ಅರ್ಜಿ, ನವೋದಯ ಶಾಲೆಯ ಅರ್ಜಿ, ಪಾಸ್‌ಪೋರ್ಟ್‌ಗೆ ಅರ್ಜಿ, ಜೆರಾಕ್ಸ್ ಮತ್ತು ಕಲರ್ ಜೆರಾಕ್ಸ್, ವೋಟರ್ ಐಡಿ, ಸರಕಾರಿ ಹುದ್ದೆಗೆ ಅರ್ಜಿ, ಲೈಫ್ ಇನ್ಸೂರೆನ್ಸ್ ಅಲ್ಲದೆ ಇನ್ನಿತರ ಆನ್‌ಲೈನ್ ಸೇವೆಗಳನ್ನು ಚಾಲ್ತಿಯಲ್ಲಿರಿಸಿದೆ ಎಂದು ಮೇದಿನಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.