HomePage_Banner
HomePage_Banner
HomePage_Banner

ಕುದ್ಮಾರು: ಸ್ಕಂದಶ್ರೀ ಪೆಟ್ರೋಲ್ ಬಂಕ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಶ್ರೀ ಸ್ವಸ್ತಿಕಾ ಸ್ಟುಡಿಯೋ ಸವಣೂರು

ಪುತ್ತೂರು: ಪುತ್ತೂರು – ದರ್ಬೆ- ಸುಬ್ರಮಣ್ಯ ರಸ್ತೆಯ ಕುದ್ಮಾರು ಎಂಬಲ್ಲಿ ಚೆನ್ನಪ್ಪ ಗೌಡ ನೂಜಿ ಮತ್ತು ಪವಿತ್ರ ಚೆನ್ನಪ್ಪ ಗೌಡ ನೂಜಿ ಮಾಲಕತ್ವದ ಹೆಚ್.ಪಿ.ಸಂಸ್ಥೆಯ ಪೆಟ್ರೋಲ್ ಬಂಕ್ ಸ್ಕಂದಶ್ರೀ ಪೆಟ್ರೋಲಿಯಂ ಜೂ. 5ರಂದು ಉದ್ಘಾಟನೆಗೊಂಡಿತು. ಸವಣೂರು ವಿದ್ಯಾರಶ್ಮಿ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಉದ್ಘಾಟನೆ ನೇರವೇರಿಸಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ತಾ.ಪಂ.ಉಪಾಧ್ಯಕ್ಷೆ ಲಲಿತಾ ಈಶ್ವರ್, ಸುಳ್ಯದ ಉದ್ಯಮಿ ಎಂ.ಬಿ.ಸದಾಶಿವ., ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಬೆಳ್ಳಾರೆ ಠಾಣಾ ಎಸ್.ಐ ಅಂಜನೇಯ ರೆಡ್ಡಿ, ಸವಣೂರು ಮೆಸ್ಕಾಂ ಜೆ.ಇ. ನಾಗರಾಜ್, ನ್ಯಾಯವಾದಿ ಕೃಷ್ಣಪ್ಪ ಗೌಡ. ಕಕ್ವೆ, ಬೆಳಂದೂರು ಗ್ರಾ.ಪಂ.ಉಪಾಧ್ಯಕ್ಷ ಹರೀಶ್ ಕೆರೆನಾರು, ಸದಸ್ಯರುಗಳಾದ ಸಂಜೀವ ಕೂರ, ಮಾಜಿ ಸದಸ್ಯ ಮೇದಪ್ಪ ಗೌಡ ಕುವೆತ್ತೋಡಿ, ಸವಣೂರು ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕ ತಿಮ್ಮಪ್ಪ ಗೌಡ ಮುಂಡಾಳ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಪಿ, ಶಾಂತಿಮೊಗರು ದೇವಾಲಯದ ಅರ್ಚಕ ರಮಾನಂದ ಭಟ್ ತೋಟಂತಿಲ, ಉದ್ಯಮಿ ಅಬ್ರಾಹಂ ಕುಂತೂರು, ಬೆಳ್ಳಾರೆ ಠಾಣಾ ಪೋಲಿಸ್ ಬಾಲಕೃಷ್ಣ, ಶಿವರಾಮ ಗೌಡ ಮೆದು, ಪುತ್ತೂರು ಅಂಕಲ್ ಸ್ವೀಟ್ಸ್ ಮಾಲಕ ಕುಶಾಲಪ್ಪ ಗೌಡ, ಉದ್ಯಮಿ ದರ್ಣಪ್ಪ ಗೌಡ ಅಂಬುಲ, ಪ್ರೇಮ ಕುಶಾಲಪ್ಪ ಗೌಡ, ಧನ್ಯಕುಮಾರ್ ಬೆಳಂದೂರು, ಪುತ್ತೂರು ಟೌನ್ ಬ್ಯಾಂಕ್‌ನ ಗಿರಿಯಪ್ಪ ಗೌಡ, ತಿರಂಗ ವಾರಿಯರ್ಸ್ ಅಧ್ಯಕ್ಷ ಲೋಹಿತಾಕ್ಷ ಕುದ್ಮಾರು, ಪುನೀತ್ ಕುದ್ಮಾರು, ಮಹೇಶ್ ನೂಜಿ, ಶಿವಪ್ರಸಾದ್ ಕಂಡಿಗ, ಕೆ. ಗಿರಿಯಪ್ಪ ಗೌಡ, ಆನಂದಗೌಡ ಬರೆಪ್ಪಾಡಿ, ಮೋನಪ್ಪ ಗೌಡ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಕೆರೆನಾರು, ಶಿವರಾಮಗೌಡ ಮೆದು, ದಯಾನಂದ ಮೆದು, ಮನ್ವಿತ್ ಗೌಡ ಪಂಜ, ಸುಭಾಷ್ ಚಂದ್ರ ಗೌಡ, ಸಂಗ್ಯಾ ಸಾಲಿಯಾನ್, ರವಿ ಪೂಜಾರಿ, ರೋಹಿಣಿ ಪೂಜಾರಿ, ನ್ಯಾಯವಾದಿ ಮಹೇಶ್ ಸವನೂರು, ಮನೋಜ್ ಗೌಡ ಪಾರೆ, ಸಚಿನ್ ಕೆಡೆಂಜಿ, ಆಕಾಶ್ ಕುದ್ಮಾರು, ಪ್ರಶಾಂತಿ, ವೇದಾವತಿ, ಶ್ರೀಕಾಂತ್ ಗೌಡ , ಲಿಕಿನ್, ರಾಕೇಶ್, ಗಣೇಶ, ಷಣ್ಮುಖ ಬರೆಪ್ಪಾಡಿ. ಸೇರಿದಂತೆ ಹಲವರು ಉಪಸ್ಥಿತಿರಿದ್ದರು.

ಸವಣೂರು ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಜನಾರ್ದನ ಪಂಜ, ಲವ, ಕುಶ, ಚಂದ್ರ ಗೌಡ ಪಟ್ಟೆ ಸಹಿತ ನೂರಾರು ಮಂದಿ ಭಾಗವಹಿಸಿದ್ದರು. ಸ್ಕಂದಶ್ರೀ ಪೆಟ್ರೋಲ್ ಬಂಕ್ ಮಾಲಕ ಚೆನ್ನಪ್ಪ ಗೌಡ ನೂಜಿ ಸ್ವಾಗತಿಸಿ, ಪವಿತ್ರಾ ಚೆನ್ನಪ್ಪ ನೂಜಿ, ಜಸ್ಮೀತಾ ಎನ್ ಸಿ, ಪ್ರಖ್ಯಾತ್ ಎನ್.ಸಿ.ರವರು ಅತಿಥಿಗಳನ್ನು ಸ್ವಾಗತಿಸಿದರು. ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ತಾಲೂಕು ಜಾನಪದ ಸಾಹಿತ್ಯ ವೇದಿಕೆಯ ಅಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು ವಂದಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.