HomePage_Banner
HomePage_Banner
HomePage_Banner

ಪಾಣಾಜೆ ಪಶುವೈದ್ಯ ಅಸ್ಪತ್ರೆ ವಠಾರದಲ್ಲಿ ವಿಶ್ವಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ:  ವಿಶ್ವ ಪರಿಸರ ದಿನದ ಅಂಗವಾಗಿ ಜೂ.5 ರಂದು ಪಾಣಾಜೆ ಪಶುವೈದ್ಯ ಆಸ್ಪತ್ರೆ ಪರಿಸರದಲ್ಲಿ ವಿವಿದ ಜಾತಿಯ ಸಸಿಗಳನ್ನು  ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಪಾಣಾಜೆ ಗ್ರಾಮ ಪಂಚಾಯತ್  ಅದ್ಯಕ್ಷ  ನಾರಯಣ ಪೂಜಾರಿ ಗಿಡ ನೆಡುವ ಮೂಲಕ  ಉದ್ಗಾಟಿಸಿದರು.ಪಾಣಾಜೆ ಪಶುವೈದ್ಯಾಧಿಕಾರಿ  ಡಾ. ಎಂ.ಪ್ರಕಾಶ್ ,  ಜಾನುವಾರು ಅಧಿಕಾರಿ ಕೆ .ಪುಷ್ಪರಾಜ ಶೆಟ್ಟಿ  , ಪಿಡಬ್ಲ್ಯೂಡಿ ಗುತ್ತಿಗೆದಾರ ಸದಾಶಿವ ರೈ ಸೂರಂಬೈಲು ಹಾಗೂ ಪಶುವೈದ್ಯ ಆಸ್ಪತ್ರೆಯ ಸಿಬ್ಬಂದಿ ಕೊರಗಪ್ಪ ಪೂಜಾರಿ ನಡುಕಟ್ಟ ಇವರು ಸಸಿಗಳನ್ನು ನೆಟ್ಟು ಸಹಕರಿಸಿದರು. ಅರಣ್ಯ ಇಲಾಖೆಯ ವತಿಯಿಂದ ನೀಡಿದ  ಬಾದಾಮಿ ,ನೆಲ್ಲಿಕಾಯಿ,  ಪುನಾರ್ಪುಳಿ  ಹಾಗೂ  ಇತರ ಕೆಲವು ಗಿಡಗಳನ್ನು ನೀಡಲಾಯಿತು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.