HomePage_Banner
HomePage_Banner
HomePage_Banner

ಬೀರಿಗ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಚಿಕ್ಕಮುಡ್ನೂರು ಬೀರಿಗ ಅಂಗನವಾಡಿ ಕೇಂದ್ರದಲ್ಲಿ ಜೂ.5ರಂದು ವಿಶ್ವ ದಿನಾಚರಣೆ ಪ್ರಯುಕ್ತ ಬೀರಿಗ ಕಿಶೋರಿಯರ ಸಂಘದ ವತಿಯಿಂದ ಅಂಗನವಾಡಿ ಪರಿಸರದಲ್ಲಿ ಔಷಧೀಯ, ಹಣ್ಣು-ಹಂಪಲು ಹಾಗೂ ತರಕಾರಿ ಗಿಡಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಕಿಶೋರಿಯರ ಸಂಘದ ಅಧ್ಯಕ್ಷೆ ಶ್ರೇಯಾ, ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ, ಅಂಗನವಾಡಿ ಸಹಾಯಕಿ ಸಂಧ್ಯಾ ಹಾಗೂ ಕಿಶೋರಿಯರ ಸಂಘದ ಸದಸ್ಯೆಯರು ಪಾಲ್ಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.