HomePage_Banner
HomePage_Banner
HomePage_Banner

ಪುತ್ತೂರು ಅಬಕಾರಿ ಹೆಚ್ಚುವರಿ ಉಪ ಅಧೀಕ್ಷಕರಾಗಿ ಶಿವಪ್ರಸಾದ್, ಹೆಚ್ಚುವರಿ ಉಪನಿರೀಕ್ಷಕರಾಗಿ ಗಂಗಾಧರ ಎಮ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಅವರು ಪುತ್ತೂರು ಉಪವಿಭಾಗದ ಅಬಕಾರಿ ಹೆಚ್ಚುವರಿ ಪ್ರಭಾರ ಉಪ ಅಧೀಕ್ಷಕರಾಗಿ ವರ್ಗಾವಣೆಗೊಂಡಿದ್ದಾರೆ.

                                                                         ಶಿವಪ್ರಸಾದ್
ಗಂಗಾಧರ ಎಮ್

ಪುತ್ತೂರು ಅಬಕಾರಿ ಇಲಾಖೆಯ ಅಬಕಾರಿ ಉಪ ಅಧೀಕ್ಷಕ ಮುರಳೀಧರ ಹೆಚ್ ಒ ಅವರು ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಶಿವಪ್ರಸಾದ್ ಅವರನ್ನು ಪುತ್ತೂರಿಗೆ ವರ್ಗಾವಣೆಗೊಂಡಿದ್ದು, ಜೂ. ೫ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಉಪನಿರೀಕ್ಷಕ ಗಂಗಾಧರ್ ಎಮ್:
ಪುತ್ತೂರು ಉಪವಿಭಾಗದ ಅಬಕಾರಿ ಉಪ ನಿರೀಕ್ಷಕರಾಗಿದ್ದ ಮಹಾಲಿಂಗ ನಾಯ್ಕ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮಂಗಳೂರು ಉಪ ವಿಭಾಗದ ಅಬಕಾರಿ ಉಪನಿರೀಕ್ಷಕ ಗಂಗಾಧರ್ ಎಮ್ ಅವರು ಹೆಚ್ಚುವರಿ ಪ್ರಭಾರ ಉಪನಿರೀಕ್ಷಕರಾಗಿ ಪುತ್ತೂರಿಗೆ ವರ್ಗಾವಣೆಗೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.