HomePage_Banner
HomePage_Banner
HomePage_Banner

ಅಪೂರ್ಣಗೊಂಡ ಆಶ್ರಯ ಮನೆಗಳಿಗೆ ಶೀಘ್ರ ಅನುದಾನ | ರಾಜೀವ ಹೌಸಿಂಗ್ ಕಾರ್ಪೋರೇಷನ್ ಲಿ ನಿರ್ದೇಶಕರಿಗೆ ಸೂಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಾಂತ್ರಿಕ ಕಾರಣಗಳಿಂದ ಅನುದಾನವಿಲ್ಲದೆ ಆಶ್ರಯಯೋಜನೆಯ ಮನೆಗಳು ಅಪೂರ್ಣಗೊಂಡಿರುವ ಕುರಿತು ಶಾಸಕ ಸಂಜೀವ ಮಠಂದೂರುರವರು ರಾಜೀವ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಅನುದಾನವನ್ನು ಬಿಡುಗಡೆ ಮಾಡಲು ಸೂಚಿಸಿದ್ದಾರೆ.

ಆಶ್ರಯಯೋಜನೆಗಳು ಅಪೂರ್ಣಗೊಂಡಿರುವ ಕುರಿತು ಶಾಸಕ ಸಂಜೀವ ಮಠಂದೂರು ಅವರ ಗಮನಕ್ಕೆ ಬಂದ ತಕ್ಷಣ ರಾಜೀವ ಗಾಂಧಿ ಹೌಸಿಂಗ ಕಾರ್ಪೋರೇಷನ್ ಲಿಮಿಡೆಟ ನ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್ ಪ್ರಸಾದ್ ಮನೋಹರ್ ರವರನ್ನು ಭೇಟಿಯಾಗಿ ಮೂರುವರ್ಷಗಳಿಂದ ಉಳಿಕೆಯಾಗಿರುವ ಅನುದಾನದ ಬಿಡುಗಡೆ ಮಾಡುವ ಕುರಿತು ಚರ್ಚಿಸಿದರು. ತಕ್ಷಣ ಸ್ಪಂಧಿಸಿದ ವ್ಯವಸ್ಥಾಪಕ ನಿರ್ದೇಶಕರು ತಾಂತ್ರಿಕ ಕಾರಣಗಳನ್ನು ಸರಿಪಡಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.