HomePage_Banner
HomePage_Banner
HomePage_Banner

HDCM ಪರೀಕ್ಷೆಯಲ್ಲಿ ಕೃಷ್ಣ ಮುರಳಿ ಶಾಮ್ ಕೆ. ರವರಿಗೆ ತೃತೀಯ ಶ್ರೇಣಿ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (RICM) ಬೆಂಗಳೂರು ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇವರ ಸಮನ್ವಯದಲ್ಲಿ ನಡೆಸಿದ  ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮಾ (HDCM) ಕೋರ್ಸಿನ ೧೯ ನೇ ಅಧಿವೇಶನದ ಪರೀಕ್ಷೆಯಲ್ಲಿ  ಕೃಷ್ಣ ಮುರಳಿ ಶಾಮ್ ಕೆ. ರವರು ತೃತೀಯ ಶ್ರೀಣಿ ಪಡೆದಿರುತ್ತಾರೆ.

ಪ್ರಸ್ತುತ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಲ್ಲಿ ಅಕೌಂಟೆಂಟ್ ಆಗಿ ಕರ್ತವ್ಯ  ನಿರ್ವಹಿಸುತ್ತಿರುವ ಕೃಷ್ಣ ಮುರಳಿ ಶಾಮ್ ಕೆ. ರವರು ಖಂಡಿಗೆ/ನಾಗೋಡಿ ಗೋಪಾಲಕೃಷ್ಣ ಭಟ್ ಹಾಗೂ  ಪ್ರೇಮಕುಮಾರಿರವರ ಪುತ್ರರಾಗಿದ್ದಾರೆ. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.