HomePage_Banner
HomePage_Banner
HomePage_Banner
HomePage_Banner

ಸಮೃದ್ಧಿ ಸೊಸೈಟಿ ಪುತ್ತೂರು ವತಿಯಿಂದ ಸೊಸೈಟಿಯ ಪದಾಧಿಕಾರಿಗಳಿಗೆ ದಾಸೋಹ ಕಿಟ್ ವಿತರಣೆ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನ ಶ್ರೀರಾಮ ಸೌಧ ಕಟ್ಟಡದ 2ನೇ ಮಹಡಿಯಲ್ಲಿ ಕಳೆದ 5 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪದಾಧಿಕಾರಿಗಳಿಗೆ ಜೂ.6ರಂದು ಸಂಸ್ಥೆಯ ಅಧ್ಯಕ್ಷ, ಸಮೃದ್ಧಿ ಗ್ರೂಪ್ ಆಫ್ ಕಂಪನಿಯ ಚೈಯರ್ ಮ್ಯಾನ್ ಆಗಿರುವ ಡಾ. ವಿ. ಸಮೃದ್ಧಿ ಮಂಜುನಾಥ್ ಅವರು ಸಮೃದ್ಧಿ ದಾಸೋಹ ಕಾರ್ಯಕ್ರಮದ ಅಡಿಯಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ನಿರ್ದೇಶಕರಾದ ದಿನಕರ್.ಕೆ, ಶಾಖಾ ಪ್ರಬಂಧಕರಾದ ಅಶೋಕ್ ಕುಮಾರ್, ಕಾರ್ಯಕಾರಣಿ ಸಮಿತಿ ಸದಸ್ಯರಾದ ಎನ್.ಕೆ. ಅಚ್ಯುತ್ತ ಆಚಾರ್ಯ, ಮನೋಹರ್, ವಿಶ್ವನಾಥ್, ಸ್ಮಿತಾ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮನೋಹರ್ ನಿರೂಪಿಸಿ ವಿಶ್ವನಾಥ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.