HomePage_Banner
HomePage_Banner
HomePage_Banner
HomePage_Banner

ಕರ್ನೂರುಕೆಳಗಿನ ಮನೆ ಪದ್ಮಾವತಿ ರೈ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಕರ್ನೂರು ಕೆಳಗಿನಮನೆ ಕೊರಗಪ್ಪ ಆಳ್ವರ ಪತ್ನಿ ಪದ್ಮಾವತಿ ರೈ(೫೯ವ.)ಯವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಜೂ.೫ರಂದು ತಡರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಮೃತರು ಪತಿ, ಪುತ್ರಿಯರಾದ ಶಶಿಕಲಾ, ಶಕುಂತಲಾ, ಪುತ್ರ ಸಂತೋಷ್ ರೈ, ಅಳಿಯಂದಿರಾದ ಶಶಿಕಾಂತ್ ರೈ ಕೈಕಾರ, ಗಿರೀಶ್ ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.