HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಈಶ್ವರಮಂಗಲ ಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ನಿವೃತ್ತ ಎಟೆಂಡರ್ ಬಾಬು ಪಾಟಾಳಿ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಈಶ್ವರಮಂಗಲ ಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ನಿವೃತ್ತ ಎಟೆಂಡರ್, ಸಾಂತ್ಯ ನಿವಾಸಿ  ಬಾಬು ಪಾಟಾಳಿ(70 ವ) ಜೂ.7ರಂದು ಬೆಳಿಗ್ಗೆ ನಿಧನರಾದರು. 

ಮೃತರು ಪತ್ನಿ, ಇಬ್ಬರು ಪುತ್ರಿಯರಾದ ಉಷಾಕಿರಣ, ಆಶಾಕಿರಣ ಹಾಗೂ ಸಹೋದರರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. ಯಲ್.ಬಿ.ಪೆರ್ನಾಜೆ.

    ಹಿರಿಯಪ್ರಾಥಮಿಕ ಶಾಲೆಗೆ ಬಾಲ್ಯದಲ್ಲಿ ಜೊತೆಯಾಗಿ ಸಾಗಿದವರು ನಾವು.ಸರಳ ಸಜ್ಜನ ವ್ಯಕ್ತಿ.ಓರ್ವ ಸ್ನೇಹಿತ ಇನ್ನು ನೆನಪು ಮಾತ್ರ.ಅವರ ಕುಟುಂಬ ವರ್ಗಕ್ಕೆ ನಷ್ಟವನ್ನು ಭರಿಸುವ ಶಕ್ತಿಯನ್ನು ಪರಮಾತ್ಮ ನೀಡಲಿ.ಅಗಲಿದ ಚೇತನಕ್ಕೆ ಸದ್ಗತಿ ಪ್ರಾಪ್ತವಾಗಲಿ.
    ಯಲ್.ಬಿ.ಪೆರ್ನಾಜೆ. ಮದ್ಲ,ಕಾವು.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.