ಹಾರಾಡಿ ವಾರ್ಡ್ 14ರಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲನ್ಯಾಸ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಾರಾಡಿ ವಾರ್ಡ್ 14ರಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ಕರ್ಮಲ – ಬನ್ನೂರು ರಸ್ತೆ ಮತ್ತು ನಂದಿಲ ಬಳಿ ಒಟ್ಟು ರೂ. 5ಲಕ್ಷದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಜೂ.9ರಂದು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು.

ಬನ್ನೂರು ಕರ್ಮಲ ಸಮೀಪ ರಸ್ತೆ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ ನಡೆದ ಸಂದರ್ಭ ನಗರಸಭಾ ಸ್ಥಳೀಯ ಸದಸ್ಯೆ ಪ್ರೆಮಲತಾ ನಂದಿಲ, ಬಿಜೆಪಿ ನಗರಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ, ಪದಾಧಿಕಾರಿಗಳಾದ ಜ್ಯೋತಿನಾಯಕ್, ಇಂದುಶೇಖರ್, ರಾಮ್‌ದಾಸ್ ಹಾರಾಡಿ, ಅರ್ಪಣಾ ಪಡೀಲ್, ನಗರಸಭಾ ಸದಸ್ಯರಾದ ವಿದ್ಯಾ ಗೌರಿ, ಗೌರಿ ಬನ್ನೂರು, ಸ್ಥಳೀಯರಾದ ಮಹಮ್ಮದ್ ಮದನಿ, ಯೂಸೂಪ್, ನಝೀರ್, ಅಬ್ದುಲ್ ಹಮೀದ್, ಉಮ್ಮರ್, ಅಬ್ದುಲ್ ರಹಿಮಾನ್, ನಂದಿಲದಲ್ಲಿ ಜಯರಾಜ್, ಮಿಥೆಶ್, ಬಾಲಕೃಷ್ಣ ನಾಕ್, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.