Home_Page_Advt
Home_Page_Advt
Home_Page_Advt

ನಿಡ್ಪಳ್ಳಿ ಶಾಲೆಗೆ ಹಾಸನದ ಹೇಮಾ. ಎನ್ ಇಂಗ್ಲೀಷ್ ಶಿಕ್ಷಕಿಯಾಗಿ ನೇಮಕ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇಲ್ಲಿಗೆ ಹಾಸನ ಮೂಲದ ಹೇಮಾ. ಎನ್ ಎಂಬವರು ಇಂಗ್ಲೀಷ್ ಶಿಕ್ಷಕಿಯಾಗಿ ನೇಮಕ ಗೊಂಡಿರುತ್ತಾರೆ.
ಇವರು 2018-19 ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಪದವೀಧರ ಶಿಕ್ಷಕ ಶಿಕ್ಷಕಿಯರ ನೇರ ನೇಮಕಾತಿಯಲ್ಲಿ ಬೆಟ್ಟಂಪಾಡಿ ಕ್ಲಸ್ಟರ್ ನ ನಿಡ್ಪಳ್ಳಿ ಶಾಲೆಗೆ ಶಿಕ್ಷಕಿಯಾಗಿ ಆಯ್ಕೆಗೊಂಡಿದ್ದರು. ಇವರು ಜೂ.9 ರಂದು ನಿಡ್ಪಳ್ಳಿ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದು ಶಾಲಾ ಮುಖ್ಯ ಗುರು ಉದಯ ಕುಮಾರ್ ಶರವು, ಸಹ ಶಿಕ್ಷಕಿ ಶಾರದಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ. ಸಿ.ಎಚ್ ಉಪಸ್ಥಿತರಿದ್ದರು. ಇವರು ಹಾಸನ ನಗರದ ಲಲಿತಮ್ಮ ಬಡಾವಣೆ, ಸರಸ್ವತಿಪುರಂ ನಿವಾಸಿ ಮಲ್ಲೇಶ್ವರಯ್ಯ ಎಚ್.ಎಂ ಇವರ ಪತ್ನಿಯಾಗಿದ್ದಾರೆ.

About The Author

Related posts

1 Comment

  1. Gowrishankar.M

    Nanage suddi paper tumba..esta…Namma Puttur talukina.. vishaya odagisutage…Puttur Suddi Paper ge kritajne(Thanks to Puttur Suddi)

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.