HomePage_Banner
HomePage_Banner
HomePage_Banner
HomePage_Banner

ಮಾರುತಿ ಸುಜುಕಿಯ ಮಾಂಡೋವಿ ಮೋಟಾರ್ಸ್ ನಿಂದ ಮಾನ್ಸೂನ್ ಧಮಾಕ

Puttur_Advt_NewsUnder_1
Puttur_Advt_NewsUnder_1
  • ರೂ.50 ಸಾವಿರ ಪಾವತಿಗೆ ಹೊಸ ಮಾದರಿ ಆಲ್ಟೋ ಕಾರು
  • ರೂ. 63 ಸಾವಿರಗಳವರೆಗೆ ಉಳಿತಾಯವಕಾಶ
  • ಕಡಿಮೆ ಬಡ್ಡಿದರದೊಂದಿಗೆ ಶೇ.100 ಸಾಲ ಸೌಲಭ್ಯ

ಪುತ್ತೂರು: ಕಾರುಗಳ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾ ಸದಾ ವಿನೂತನ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ಅಧಿಕೃತ ಮಾರಾಟ ಸಂಸ್ಥೆ ಉಪ್ಪಿನಂಗಡಿಯ ಮಾಂಡೋವಿ ಮೋಟಾರ್ಸ್ ಎಲ್ಲಾ ನೂತನ ಮಾದರಿ ಕಾರುಗಳ ಮೇಲೆ ಭರ್ಜರಿ ಕೊಡುಗೆ ನೀಡಿದೆ.

 

ಸುಮಾರು 63 ಸಾವಿರ ರೂ.ಗಳವರೆಗೆ ಉಳಿತಾಯವಕಾಶ ಕೇವಲ ರೂ.50 ಸಾವಿರ ಪಾವತಿಸಿ ಹೊಚ್ಚ ಹೊಸ ಮಾದರಿಯ ಆಲ್ಟೋ ಕಾರನ್ನು ಪಡೆದುಕೊಳ್ಳುವ ಅವಕಾಶ, ಜೊತೆಗೆ ಕಡಿಮೆ ಬಡ್ಡಿದರದೊಂದಿಗೆ ಶೇ.100 ಸಾಲ ಸೌಲಭ್ಯ, ಅಲ್ಲದೆ ರೂ.38000 ವರೆಗೆ ರಿಯಾಯಿತಿ, ಅತ್ಯಧಿಕ ಎಕ್ಸ್‌ಚೇಂಜ್, ಬೋನಸ್ ಸೌಲಭ್ಯ ಲಭ್ಯವಿದೆ. ಡಿಸೈರ್ ಕಾರಿನಲ್ಲಿ ರೂ.65000, ಇಕೋ ಕಾರಿನಲ್ಲಿ ರೂ. 40000, ಎಸ್.ಪ್ರೆಸ್ಸೋ ಕಾರಿನಲ್ಲಿ ರೂ.50000, ವ್ಯಾಗನರ್ ಕಾರಿನಲ್ಲಿ ರೂ.50000, ಸೆಲೆರಿಯೋ ಕಾರಿನಲ್ಲಿ ರೂ.55000 ಹಾಗೂ ಸ್ವಿಫ್ಟ್ ಕಾರಿನಲ್ಲಿ ರೂ.65000 ದವರೆಗೆ ಉಳಿತಾಯ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಹರ್ಷ ರೈ 9845506596, ಪ್ರಸಾದ್ ರಾವ್ ಪಿ.ಎಸ್. 9902444908 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.  

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.