HomePage_Banner
HomePage_Banner
HomePage_Banner

ದ.ಕ.ದಲ್ಲಿ ಕೊರೋನಾ ಕಂಟಕ ಮುಂದುವರಿಕೆ..! ಜಿಲ್ಲೆಯಲ್ಲಿ ಮತ್ತೆ 4 ಮಂದಿಗೆ ಸೋಂಕು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದ.ಕ ಜಿಲ್ಲೆಯಲ್ಲಿ ಜೂ.10ರಂದು ನಾಲ್ಕು ಮಂದಿ ಪುರುಷರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಇವರಲ್ಲಿ ಇಬ್ಬರು ಮುಂಬಯಿಂದ  ಜಿಲ್ಲೆಗೆ ಬಂದವರಾಗಿದ್ದು ಮತ್ತಿಬ್ಬರು ಸೌದಿಯಿಂದ ಆಗಮಿಸಿ ಕ್ವಾರಂಟೈನ್ ನಲ್ಲಿದ್ದವರು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 222ಕ್ಕೆ ಏರಿಕೆಯಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.