Home_Page_Advt
Home_Page_Advt
Home_Page_Advt

ಆರ್ಯಾಪು:ಶ್ರಮದಾನದಲ್ಲಿ ದೇವಸ್ಥಾನ ರಸ್ತೆ ಮಣ್ಣು ತೆರವು

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲದ   ವತಿಯಿಂದ  ಶ್ರಮದಾನದ ಮೂಲಕ   ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕ್ಕೆ ಹೊಗುವ  ದಾರಿಯಲ್ಲಿ ಇದ್ದ  ಮಣ್ಣನ್ನು ತೆರವುಗೊಳಿಸಲಾಯಿತು. ಅಲ್ಲದೆ   ಚರಂಡಿ ವ್ಯವಸ್ಥೆಯನ್ನುಮಾಡಲಾಯಿತು.
ಶ್ರಮದಾನದಲ್ಲಿ    ಯುವಕ ಮಂಡಲದ ಅಧ್ಯಕ್ಷ  ಬಾಲಚಂದ್ರ ದೇವಸ್ಯ, ಕಾರ್ಯಾದರ್ಶಿ ಸಂದೀಪ್ ಆರ್ಯಾಪು, ಜೊತೆ ಕಾರ್ಯದರ್ಶಿ ಪವನ್ ದೇವಸ್ಯ  ಹಾಗೂ ಸದಸ್ಯರಾದ ಹರೀಶ್ ಕಾರ್ಪಾಡಿ, ರಾಘವೇಂದ್ರ ದೇವಸ್ಯ,  ಗೀರಿಶ್ ಕಿನ್ನಿಜಲು, ಕಿಶನ್  ಕಾಣಿಕೆ,  ಸುಶನ್ ಕಾರ್ಪಾಡಿ ಮತ್ತು ಶನ್ವಿ  ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.