Home_Page_Advt
Home_Page_Advt
Home_Page_Advt

ಕೆಸರು ತುಂಬಿ ಸಂಚಾರಕ್ಕೆ ತೊಂದರೆ | ರಸ್ತೆ ದುರಸ್ತಿಪಡಿಸುವಂತೆ ಕೆದಂಬಾಡಿ ಪಿಡಿಒಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆದಂಬಡಿ 185 ಬೂತಿನ ಕುಂಬ್ರ- ಕುರಿಕ್ಕಾರ ರಸ್ತೆ ,ಕೋರಿಕ್ಕಾರು- ಸಾರೆಪುಣಿ, ಸಾರೆಪುಣಿ- ಇದ್ಪಾಡಿ ರಸ್ತೆಗಳು ಕೆಸರು ತುಂಬಿ ಸಂಚಾರಕ್ಕೆ ತೊಂದರೆಯಾಗಿದೆ ಮತ್ತು ಚರಂಡಿಗಳಲ್ಲಿ ಹೂಳು ತುಂಬಿದ್ದ ಕಾರಣ ನೀರು ನಿಂತು ತೀರ ಹದಗೆಟ್ಟು ಉಪಯೋಗಕ್ಕೆ ಯೋಗ್ಯವಾಗದ ರೀತಿಯಲ್ಲಿ ಇರುವುದರಿಂದ ಆದಷ್ಟು ಬೇಗ ಈ ರಸ್ತೆಗಳನ್ನು ದುರಸ್ತಿಗೊಳಿಸಿ ಕೊಡುವಂತೆ ಕೆದಂಬಾಡಿ ಬಿಜೆಪಿ ೧೮೫ ನೇ ಬೂತ್ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಇದ್ಯಪ್ಪೆ ಇವರ ನೇತೃತ್ವದಲ್ಲಿ ಕೆದಂಬಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆಯವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಅಜಿತ್ ಜಿ.ಕೆಯವರು ಕೂಡಲೆ ದುರಸ್ತಿಗೊಳಿಸುವ ಬಗ್ಗೆ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರತನ್ ರೈ ಕುಂಬ್ರ, ಪಿಲ್ ಡಿ ಬ್ಯಾಂಕ್ ನ ನಿರ್ದೇಶಕ ನಾರಾಯಣ ಪೂಜಾರಿ ಕುರಿಕ್ಕಾರ, ಸುಭಾಷ್ ರೈ ಕುರಿಕ್ಕಾರ, ವಿದೀಪ್ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.