HomePage_Banner
HomePage_Banner
HomePage_Banner

ಇದ್ಪಾಡಿ ಶಿರಾಡಿ ಭಕ್ತವೃಂದದಿಂದ ವನಮಹೋತ್ಸವ, ಗಿಡ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆದಂಬಾಡಿ ಗ್ರಾಮದ ಇದ್ಪಾಡಿ ಶ್ರೀ ಶಿರಾಡಿ ಭಕ್ತ ವೃಂದದ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಇದ್ಪಾಡಿ ಶ್ರೀ ಶಿರಾಡಿ ಬಯಲು ರಂಗ ಮಂಟಪದಲ್ಲಿ ನಡೆಸಲಾಯಿತು. ಭಕ್ತವೃಂದದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಪೂಜಾರಿಯವರು ಬಿಲ್ವ ಪತ್ರೆ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಭಕ್ತ ವೃಂದದ ಅಧ್ಯಕ್ಷ ಜಗದೀಶ್ ಅಮೀನ್ ಮಾರುತಿಪುರ, ಸುರೇಶ್ ಪೂಜಾರಿ, ಜಯರಾಮ್ ಗೌಡ ಮುಂಡಾಲ, ಗೀತಾ s ರೈ ಇದ್ಪಾಡಿ ,ಪೂರ್ಣಿಮಾ ಬಾಬು ಪೂಜಾರಿ ಇದ್ಪಾಡಿ,ಭವಿತ್ ಇದ್ಪಾಡಿ, ನಿತಿನ್ ಕುಮಾರ್, ಮನೋಜ್ ಐ,ಜಿತೇದ್ರ ಮತ್ತಿತರರು ಉಪಸ್ಥಿತರಿದ್ದರು. ಭಕ್ತವೃಂದದ ಮಾಜಿ ಅಧ್ಯಕ್ಷ ಚಂದ್ರ ನಲಿಕೆ ಇದ್ಪಾಡಿಯವರು ಗಿಡದ ವ್ಯವಸ್ಥೆ ಮಾಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.