ಬೊಳ್ವಾರು ಶ್ರೀಸಾಯಿ ಮೋಟಾರ್ಸ್ ನಲ್ಲಿ ಮಾನ್ಸೂನ್ ಸ್ಪೆಷಲ್

Puttur_Advt_NewsUnder_1
Puttur_Advt_NewsUnder_1
  • ಅತೀ ಕಡಿಮೆ ಕಂತು
  • ಸುಲಭ ಪಾವತಿ ವ್ಯವಸ್ಥೆ
  • ಸರಳ ದಾಖಲೆ ಪತ್ರ
  • ಉಚಿತ ಹೆಲ್ಮೆಟ್
  • ಸುಸಜ್ಜಿತ ಸರ್ವಿಸ್ ಸೆಂಟರ್

ಪುತ್ತೂರು: ಬಣ್ಣ, ರಚನೆಯಿಂದ ಯುವಜನರ ಮನಗೆದ್ದಿರುವ ಪ್ರತಿಷ್ಠಿತ ಮೋಟಾರ್ ಬೈಕ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು ದೇಶದ ಮಾರುಕಟ್ಟೆಯಲ್ಲಿ ಅದ್ವಿತೀಯ ಸ್ಥಾನಗಳಿಸಿಕೊಂಡಿರುವ ಯುವಜನತೆಯ ಅಚ್ಚುಮೆಚ್ಚಿನ ಯಮಹಾ ಮೋಟಾರ್ ಬೈಕ್ ಪ್ರಿಯರಿಗೆ ವಿಶೇಷ ಮಾನ್ಸೂನ್ ಆಫರ್ ನೀಡಬಯಸಿದೆ. ಯಮಹಾ ಮೋಟಾರ್ಸ್ ನ ಅಧಿಕೃತ ಮಾರಾಟ ಸಂಸ್ಥೆ ಶ್ರೀಸಾಯಿ ಮೋಟಾರ್ಸ್ ನಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್ ಗ್ರಾಹಕರಿಗೆ ಲಭ್ಯವಿದೆ.

ಕಂಪೆನಿಯು ಮೌಲ್ಯವರ್ಧಿತ ಸೇವೆ ಜೊತೆ ಆಧುನಿಕ ಶೈಲಿಯೊಂದಿಗೆ ಗುಣಮಟ್ಟದ ಮೋಟಾರ್ಸ್ ಬೈಕ್‌ಗಳನ್ನು ನೀಡುವುದರೊಂದಿಗೆ ಕೊಡುಗೆ ನೀಡಿದೆ. ಹೆಚ್ಚಿನ ಮಾಹಿತಿಗಾಗಿ 7259872517 ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.