HomePage_Banner
HomePage_Banner
HomePage_Banner

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂದೇಹ ಮಾಹಿತಿಗಾಗಿ ಸಹಾಯವಾಣಿ ಆರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್‌ಎಸ್‌ಎಲ್‌ಸಿ 2020ರ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಪರೀಕ್ಷೆಯ ಕುರಿತು ಯಾವುದೇ ಸಂದೇಹಗಳು ಮತ್ತು ಅಗತ್ಯ ಮಾಹಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.

ಕಛೇರಿಯ ಎಸ್‌ಎಸ್‌ಎಲ್‌ಸಿ ಸಹಾಯವಾಣಿ ಮಾಹಿತಿ : ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯು ತಾಲೂಕು ಸಹಾಯವಾಣಿ ಕೇಂದ್ರವಾಗಿದ್ದು ಕಛೇರಿ ದೂರವಾಣಿ 08251230827, ಸಹಾಯವಾಣಿ ಅಧಿಕಾರಿಯಾಗಿ ನವೀನ್ ಸ್ಟೀಫನ್ ವೇಗಸ್, ಮೊಬೈಲ್ 7619564178, ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಯಾಗಿ ಜಯರಾಮ ಶೆಟ್ಟಿ, ಮೊಬೈಲ್ 9449449148 ಹಾಗೂ ಕಚೇರಿ ಇಮೇಲ್ [email protected] ಇರುತ್ತದೆ ಎಂದು ಶಿಕ್ಷಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.