ಬಿಜೆಪಿ ಬೆಂಗಳೂರು ಶಾಂತಿನಗರ ಮಂಡಲದ ವಿಶೇಷ ಆಹ್ವಾನಿತರಾಗಿ ಕಡಬದ ಉಮೇಶ್ ರೈ

ಪುತ್ತೂರು: ಭಾರತೀಯ ಜನತಾ ಪಾರ್ಟಿಯ ಬೆಂಗಳೂರು ಶಾಂತಿನಗರ ಮಂಡಲದ ವಿಶೇಷ ಆಹ್ವಾನಿತರಾಗಿ ಕಡಬದ ಉಮೇಶ್ ರೈಯವರು ನೇಮಕಗೊಂಡಿದ್ದಾರೆ. ಬಿಜೆಪಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ಕಡಬ ತಾಲೂಕಿನ ಆರ್ಪಾಜೆಯವರಾಗಿದ್ದು ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಉಮೇಶ್ ರೈಯವರಿಗೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನ ವಿವೇಕನಗರದಲ್ಲಿ ಪತ್ನಿ, ಕೋಡಿಂಬಾಡಿಯ ಮಠಂತಬೆಟ್ಟು ಸಂಪಿಗೆದಡಿ ಸದಾಶಿವ ಸಾಮಾನಿಯವರ ಪುತ್ರಿ ರೂಪ ಮತ್ತು ಪುತ್ರಿ. ಅತನ್ಯಾ ರೈಯವರೊಂದಿಗೆ ವಾಸವಾಗಿರುವ ಉಮೇಶ್ ರೈಯವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.