HomePage_Banner
HomePage_Banner
HomePage_Banner

ಎಡೆಬಿಡದೆ ಸುರಿದ ಭಾರಿ ಮಳೆಗೆ ದರ್ಬೆಯಲ್ಲಿ ಕೃತಕ ನೆರೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾತ್ರಿಯಿಂದ ಆರಂಭಗೊಂಡ ಧಾರಾಕಾರ ಮಳೆ  ಜೂ.14ರಂದು ಮುಂದವರೆದಿದ್ದು  ಪುತ್ತೂರು ದರ್ಬೆ ಪರಿಸರದಲ್ಲಿ  ಕೃತಕ ನೆರೆಯುಂಟಾಗಿದೆ. ರಸ್ತೆಗಳು ನೀರಿನಿಂದ ಮುಚ್ಚಲ್ಪಟ್ಟಿದ್ದು ಕೆಲವು ಮನೆಗಳ ಅಂಗಳಕ್ಕೆ ನೆರೆ ಆವರಿಸಿಕೊಂಡಿದೆ. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.