HomePage_Banner
HomePage_Banner
HomePage_Banner

ಕಡಬ ಯುವಕನಿಗೆ ಕೊರೋನಾ ಪಾಸಿಟಿವ್ ಹಿನ್ನಲೆ | ಕಡಬ ಸಿ ಎ ಬ್ಯಾಂಕ್ ಪರಿಸರ 15 ದಿನ ಸೀಲ್ ಡೌನ್

Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬದಲ್ಲಿ ಸಿ.ಎ.ಬ್ಯಾಂಕ್ ಸಿಬ್ಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಕಡಬ ಪೇಟೆಯ ಪಂಜ ರಸ್ತೆಯಲ್ಲಿರುವ ಸಿ.ಎ ಬ್ಯಾಂಕನ್ನು ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ.

 

ಬ್ಯಾಂಕ್ ನ ಪರಿಸರದ 100 ಮೀಟರ್ ವ್ಯಾಪ್ತಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಇಲ್ಲಿಯೇ ಸಮೀಪದಲ್ಲಿದ್ದ ರಿಕ್ಷಾ ನಿಲ್ದಾಣವನ್ನು ಸ್ಥಳಾಂತರಿಸಲಾಗಿದೆ.ಸ್ಥಳದಲ್ಲಿ ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್, ಪಿಡಿಒ ಚೆನ್ನಪ್ಪ ಗೌಡ, ವಿ.ಎ ಹರೀಶ್ ಕುಮಾರ್ ಸಿಬ್ಬಂದಿ ಹರೀಶ ಬೆದ್ರಾಜೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.