ರೆಂಜ ರಸ್ತೆಯಲ್ಲಿ ಅಪಾಯಕಾರಿ ಮರ ಬಳ್ಳಿಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಬಡಗನ್ನೂರಿನಿಂದ ಮುಡಿಪುನಡ್ಕ ರೆಂಜ ಚಲಿಸುವ ಲೋಕೋಪಯೋಗಿ ರಸ್ತೆಯ ವಿಜಯನಗರದಿಂದ ಮುಂದೆ ಮರವೊಂದು ರಸ್ತೆಗೆ ಬಾಗಿ ನಿಂತಿದ್ದು ಅಪಾಯಕಾರಿ ಸ್ಥಿತಯಲ್ಲಿದೆ.
ಮರದಿಂದ ಇಳಿದ ಬಳ್ಳಿಗಳು ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.ದ್ವಿಚಕ್ರ ವಾಹನ ಸವಾರರ  ತಲೆಗೆ  ಬಳ್ಳಿಗಳು ತಾಗುತ್ತಿದ್ದು ಸಮಸ್ಯೆ ತಂದೊಡ್ಡಿದೆ.ತಕ್ಷಣ ಈ ಮರವನ್ನು ತೆರವು ಗೊಳಿಸದಿದ್ದರೆ ಮುಂದೊಂದು ದಿನ ಅಪಾಯ ಎದುರಿಸ ಬೇಕಾದೀತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.