HomePage_Banner
HomePage_Banner
HomePage_Banner

ಕಡಬ ಎಸ್.ಸಿ.ಡಿ.ಸಿ. ಬ್ಯಾಂಕ್ 1ವಾರ ಸ್ವಯಂ ಸೀಲ್ ಡೌನ್ | ಮೊಬೈಲ್ ಬ್ಯಾಂಕ್ ಮೂಲಕ ಗ್ರಾಹಕರಿಗೆ ಎಂದಿನಂತೆ ಸೇವೆ

Puttur_Advt_NewsUnder_1
Puttur_Advt_NewsUnder_1

 

ಕಡಬ: ಕಡಬ ಸಿ ಎ ಬ್ಯಾಂಕ್ ಸಿಬ್ಬಂದಿ ಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಅವರು ಭೇಟಿ ನೀಡಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕಡಬ ಶಾಖೆಯನ್ನು ಬ್ಯಾಂಕಿನ ಆಡಳಿತ ಮಂಡಳಿ ಒಂದು ವಾರಗಳ ಕಾಲ ಸ್ವಯಂ ಸೀಲ್ ಡೌನ್ ಮಾಡಿದ್ದು ಗ್ರಾಹಕರಿಗೆ ಮೊಬೈಲ್ ಬ್ಯಾಂಕ್ ಮೂಲಕ ಬ್ಯಾಂಕಿನ ಎಲ್ಲ ಸೇವೆಗಳನ್ನು ಮಾಡಲಾಗುತ್ತದೆ. 

ಮೊಬೈಲ್ ಬ್ಯಾಂಕ್ ವಾಹನ ಕಡಬ ಶ್ರೀ ರಾಂ ಟವರ್ಸ್ ವಠಾರದಲ್ಲಿ ಬ್ಯಾಂಕ್ ಕಾರ್ಯದ ಅವಧಿಯಲ್ಲಿ ನಿಲ್ಲಲಿದೆ, ಗ್ರಾಹಕರು ಎಂದಿನಂತೆ ವ್ಯವಹಾರ ಮಾಡಬಹುದಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೋಟ್ಟು ಪ್ರಕಟನೆಯಲ್ಲಿ ತಿಳಿದಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.