-ಸ್ವಾದಿಷ್ಟ ಮೀನುಗಳ ಖಾದ್ಯಗಳು
-ರುಚಿಕರ ಚಿಕನ್ ಖಾದ್ಯಗಳು
-ಫುಡ್ ಡೋರ್ ಡೆಲಿವರಿ ವ್ಯವಸ್ಥೆ
-ಕ್ಯಾಟರಿಂಗ್ ವ್ಯವಸ್ಥೆ
ಪುತ್ತೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಘೋಷಿಸಿದ ಲಾಕ್ಡೌನ್ ಎಫೆಕ್ಟ್ನಲ್ಲಿ ಹೊಟೇಲ್ ಉದ್ಯಮಗಳು ಬಂದ್ ಆಗಿದ್ದ ಪರಿಣಾಮ ಹಲವು ಹೊಟೇಲ್ ಉದ್ಯಮಗಳು ಬಾಗಿಲ್ಲನ್ನು ತೆರೆದಿರಲಿಲ್ಲ. ಇದೀಗ ಸರಕಾರ ನಿಯಮದನ್ವಯ ಹೊಟೇಲ್ ಉದ್ಯಮವನ್ನು ತೆರೆಯಲು ಹಸಿರುನಿಶಾನೆ ತೋರಿದ್ದರಿಂದ ಪ್ರಸ್ತುತ ಹಲವು ಹೊಟೇಲ್ ಉದ್ಯಮಗಳು ತೆರೆದುಗೊಂಡಿವೆ.
ಇಲ್ಲಿನ ಬೈಪಾಸು ರಸ್ತೆಯ ಉರ್ಲಾಂಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಮಾಂಸಹಾರಿ ಖಾದ್ಯಗಳ ಉದ್ಯಮ ಹೊಟೇಲ್ ಕಿನಾರಾ ಜೂ.15ರಂದು ಗ್ರಾಹಕರಿಗೆ ಸವಿಯೂಟ ನೀಡಲು ತೆರೆದುಕೊಂಡಿದೆ. ಮನೆ ಊಟ, ವಿವಿಧ ಮೀನು ತವಾ ಫ್ರೈ, ಚಿಕನ್ ಬಿರಿಯಾನಿ, ಚಿಕನ್ ಸುಕ್ಕ, ಚಿಕನ್ ಪುಳಿಮುಂಚಿ, ಚಿಕನ್ ಕಬಾಬ್, ಫಾಸ್ಟ್ ಫುಡ್ ಸೇವೆಯನ್ನು ಗ್ರಾಹಕರಿಗೆ ನೀಡಲು ಸಂಸ್ಥೆಯು ಬದ್ಧವಾಗಿದೆ. ಜೊತೆಗೆ ಫುಡ್ ಡೋರ್ ಡೆಲಿವರಿ ವ್ಯವಸ್ಥೆ ಮತ್ತು ಕ್ಯಾಟರಿಂಗ್ ವ್ಯವಸ್ಥೆಯೂ ಲಭ್ಯವಿದ್ದು, ಗ್ರಾಹಕರು ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉದ್ದಿಮೆಯನ್ನು ಬೆಳೆಸುವ ಮೂಲಕ ಆಶೀರ್ವದಿಸಬೇಕು. ಹೆಚ್ಚಿನ ಮಾಹಿತಿಗೆ 9449390235, 7975499125 ನಂಬರಿಗೆ ಸಂಪರ್ಕಿಸಬಹುದು ಎಂದು ಹೊಟೇಲ್ ಕಿನಾರಾದ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.