Home_Page_Advt
Home_Page_Advt
Home_Page_Advt

ಕುಂಬ್ರದಲ್ಲಿ ಹೊಟೇಲ್ ರಾಯಲ್‌ದರ್ಬಾರ್ ನವೀಕೃತಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಂಬ್ರ ಜಂಕ್ಷನ್ ಬಳಿಯ ಶೇಕಮಲೆ ಬಿಲ್ಡಿಂಗ್‌ನಲ್ಲಿರುವ ಹೋಟೆಲ್ ರೋಯಲ್ ದರ್ಬಾರ್ ಜೂನ್ 11 ಗುರುವಾರದಂದು ನವೀಕೃತಗೊಂಡು ಶುಭಾರಂಭಗೊಂಡಿದೆ. ಬದ್ರಿಯಾ ಜುಮಾ ಮಸೀದಿ ಕುಂಬ್ರ ಇಲ್ಲಿನ ಖತೀಬರಾದ ಲುಕ್ಮಾನುಲ್ ಹಕೀಂ ಫೈಝಿ ದುವಾ ನೆರವೇರಿಸಿದರು. ಪಾಲುದಾರರಾದ ಅಬ್ದುಲ್‌ಹಮೀದ್ ಕೊಯಿಲ ಮತ್ತು ಇಬ್ರಾಹಿಂ ಬಿಜಲ ಅಥಿತಿಗಳನ್ನು ಸ್ವಾಗತಿಸಿದರು.

ತಲೆಶ್ಯೇರಿ ಬಿರಿಯಾನಿ,ಮಲಬಾರ್ ಫುಡ್,ಚೈನೀಸ್ ಫುಡ್ , ಚಿಕನ್ ಟಿಕ್ಕ,ಅಲ್ಫಾಮ್,ಚಿಕನ್ ತಂದೂರಿ,ತಂದೂರಿ ರೊಟ್ಟಿ ಗ್ರಾಹಕರಿಗೆ ಲಭ್ಯವಿದೆ. ಉಳಿದಂತೆ ಫಿಶ್ ತಂದೂರಿ,ಫಿಶ್ ಫ್ರೈ,ಫಿಶ್ ತವಾ,ಚಿಕನ್ ಚಿಲ್ಲಿ,ಚಿಕನ್ ಪೆಪ್ಪರ್,ಚಿಕನ್ ಕಬಾಬ್,ಚಿಕನ್ ಹೈದ್ರಾಬಾದ್,ಚಿಕನ್ ಮಂಚೂರಿ,ಚಿಕನ್ ಕುರ್ಮ,ಚಿಕನ್ ಸುಕ್ಕ,ಚಿಕ್ಕು, ಮುಸಂಬಿ, ಮ್ಯಾಂಗೋ, ಬನಾನಾ, ಆರೆಂಜ್, ಪೈನಾಪಲ್, ದಾಳಿಂಬೆ, ಸೇರಿದಂತೆ ವಿವಿಧ ಹಣ್ಣುಗಳ ಫ್ರೆಶ್ ಜ್ಯೂಸ್‌ಗಳು ಲಭ್ಯವಿದೆ.

ಪಾರ್ಸೆಲ್ ವ್ಯವಸ್ಥೆ
ಕುಂಬ್ರದ ಸುತ್ತಮುತ್ತಲ ಮೂರು ಕಿ ಮೀ ವ್ಯಾಪ್ತಿಯಲ್ಲಿ ಉಚಿತ ಡೋರ್ ಡೆಲಿವರಿ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಹಕರಿಗೆ ಕ್ಲಪ್ತ ಸಮಯದಲ್ಲೇ ಫುಡ್‌ಗಳನ್ನು ತಲುಪಿಸುವ ವ್ಯವಸ್ಥೆ ಇರುತ್ತದೆ.ಕರೆ ಮಾಡಿದಲ್ಲಿ ವ್ಯವಸ್ಥೆ ಮಾಡಲಾಗುವುದು. ಮೊಬೈಲ್ ನಂಬರ್9611269715, 8197260595

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.