Home_Page_Advt
Home_Page_Advt
Home_Page_Advt

ಕೇವಲ ರೂ.50ಸಾವಿರಕ್ಕೆ ಮಾರುತಿ ಆಲ್ಟೋ 800 ಕಾರು ಪಡೆಯಲು ಸುವರ್ಣ ಅವಕಾಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರತಿಷ್ಠಿತ ಮಾರುತಿ ಸುಜುಕಿಯವರ ಅಧಿಕೃತ ಡೀಲರ್ ಆಗಿರುವ ನೆಲ್ಯಾಡಿ ಹೊಸಮಜಲುನಲ್ಲಿರುವ ಭಾರತ್ ಆಟೋಕಾರ್ಸ್‌ನಲ್ಲಿ ಕೇವಲ ರೂ.50 ಸಾವಿರ ಪಾವತಿಸಿ ಹೂಸ ಆಲ್ಟೋ ಕಾರು ಖರೀದಿಸುವ ಸುವರ್ಣ ಅವಕಾಶವವಿದೆ.

ಸುಮಾರು ರೂ. ೬೩ ಸಾವಿರ ಉಳಿತಾಯದೊಂದುಗೆ ಕಡಿಮೆ ಬಡ್ಡಿ ದರದಲ್ಲಿ ಶೇ. ೧೦೦ ಸಾಲ ಸೌಲಭ್ಯ ದೊರೆಯಲಿದೆ. ಆಲ್ಟೋ-೮೦೦ ಕಾರುಗಳ ಮೇಲೆ ರೂ. ೬೩೦೦೦, ಡಿಸೈರ್ ಕಾರುಗಳ ಮೇಲೆ ರೂ. ೫೫೦೦೦, ಇಕೋ ಕಾರುಗಳ ಮೇಲೆ ರೂ. ೩೩೫೦೦, ಸೆಲೋರಿಯಾ ಕಾರುಗಳ ಮೇಲೆ ರೂ. ೪೮೧೦೦, ವ್ಯಾಗನರ್ ಕಾರುಗಳ ಮೇಲೆ ರೂ. ೩೮೫೦೦, ಸ್ವಿಫ್ಟ್ ಕಾರುಗಳ ಮೇಲೆ ರೂ. ೫೫೦೦೦ ವರೆಗೆ ಜೂನ್ ತಿಂಗಳ ಅತ್ಯಧಿಕ ಉಳಿತಾಯ ಮಾಡುವ ಅವಕಾಶವಿದೆ.

ಜೂನ್ ೧೭ ರಿಂದ ನೆಲ್ಯಾಡಿ ಭಾರತ್ ಆಟೋಕಾರ್ಸ್ ವತಿಯಿಂದ ಜೂನ್ ತಿಂಗಳ ಅಂತ್ಯದವರೆಗೆ ಹೊಸ ಕಾರುಗಳ ಪ್ರದರ್ಶನ, ಸಾಲಸೌಲಭ್ಯ, ಉಚಿತ ತಪಾಸಣೆ, ಅಧಿಕೃತ ಎಕ್ಸ್‌ಚೇಂಜ್, ಕ್ಲಪ್ತ ಸಮಯಕ್ಕೆ ಡೆಲಿವರಿ ಮೊದಲಾದ ಭರ್ಜರಿ ಕೊಡುಗೆಗಳನ್ನು ನೀಡಲಿದೆ. ಗ್ರಾಹಕರ ಅನುಕೂಲಕ್ಕಾಗಿ ನೆಲ್ಯಾಡಿ ಭಾರತ ಅಟೋ ಕಾರ್ಸ್ ಆದಿತ್ಯವಾರವೂ ತೆರೆದಿರುತ್ತದೆ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಬೆಳಗ್ಗೆ ೯ ರಿಂದ ಸಂಜೆ ೬.೩೦ ರ ತನಕ ಗ್ರಾಹಕರು ಭೇಟಿ ನೀಡಿ ಮಾಹಿತಿ ಸರ್ವಿಸ್ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ 8197120030 ,8277495730 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ೧೯ ವೈರಸ್ ಸೋಂಕಿನಿಂದ ದೂರವಿರಲು ಮಂಗಳೂರು ಕುಂಟಿಕಾನದಲ್ಲಿರು ಭಾರತ ಅಟೋ ಕಾರ್ಸ್ ಪ್ರಧಾನ ಕಚೇರಿ ಸೇರಿದಂತೆ ನಮ್ಮ ಸಹ ಸಂಸ್ಥೆಗಳಾದ ಪುತ್ತೂರಿನ ಭಾರತ್ ಅಟೋ ಕಾರ್ಸ್, ನೆಲ್ಯಾಡಿ ಹೊಸಮಜಲಿನಲ್ಲಿರುವ ಭಾರತ್ ಆಟೋ ಕಾರ್ಸ್‌ನಲ್ಲಿ ಆರೋಗ್ಯ ಇಲಾಖೆ ಸೂಚಿಸಿದ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿಕೊಂಡು ಸುರಕ್ಷತೆಯ ದೃಷ್ಟಿಯಲ್ಲಿ ಕೊರೊನಾ ಸೋಂಕು ಹರಡದಂತೆ ಗ್ರಾಹಕರ ಸುರಕ್ಷತೆಗೆ ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ದೇಹದ ಉಷ್ಣಾಂಶದ ತಪಾಸಣೆ ಮೊದಲಾದ ಸುರಕ್ಷಿತ ಕ್ರಮಗಳನ್ನು ಅನುಸರಿಸಿಕೊಂಡು ಗ್ರಾಹಕರಿಗೆ ಉತ್ತಮ ಸರ್ವಿಸ್ ನೋಡುತ್ತಿದ್ದೆವೆ – ಡೆನ್ನಿಸ್ ಗೊನ್ಸಲಿಸ್ ಸೆಲ್ಸ್ ಮ್ಯೆನೆಜರ್ ಭಾರತ್ ಆಟೋ ಕಾರ್ಸ್ ಮಂಗಳೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.