ಸವಣೂರಿನಲ್ಲಿ ಗ್ರಾಮೀಣ ಕೂಟ ಪುತ್ತೂರು ಶಾಖೆಯಿಂದ ಸ್ಯಾನಿಟೈಸರ್, ಮಾಸ್ಕ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕ್ರೆಂಟಿಲ್ ಅಸ್ಸೆಸ್ ಗ್ರಾಮೀಣ ಲಿಮಿಟೆಡ್ (ಗ್ರಾಮೀಣ ಕೂಟ) ಪುತ್ತೂರು ಶಾಖೆಯ ವತಿಯಿಂದ ಸವಣೂರು ಗ್ರಾಮ ಪಂಚಾಯತ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮತ್ತು ಆಶಾ ಕಾರ್ಯಕರ್ತೆಯವರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳನ್ನು ವಿತರಿಸಲಾಯಿತು.

ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ. ಸದಸ್ಯ ರಫೀಕ್ ಎಂ.ಎ. ಮಾಂತೂರು, ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ.ಲೆಕ್ಕ ಸಹಾಯಕ ಮನ್ಮಥ, ಸಿಬ್ಬಂದಿಗಳಾದ ಪ್ರಮೋದ್ ಕುಮಾರ್, ದಯಾನಂದ ಮಾಲೆತ್ತಾರು, ಜಯ ಸವಣೂರು, ಜಯಶ್ರೀ, ಸವಣೂರು ವಿ.ಎ. ಸುನಿತಾ ಹಾಗೂ ಆರೋಗ್ಯ ಸಹಾಯಕಿಯರು, ಗ್ರಾಮೀಣ ಲಿಮಿಟೆಡ್‌ನ ವಲಯ ವ್ಯವಸ್ಥಾಪಕ ನಟರಾಜ್ ಎಂ.ಎಸ್. ಶಾಖಾ ವ್ಯವಸ್ಥಾಪಕ ಪುನೀತ್ ಹಾಗೂ ಸಿಬ್ಬಂದಿ ಸಮೀಕ್ಷಾ ಶೆಟ್ಟಿ ಸವಣೂರು ನಡುಬ್ಯೆಲುರವರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.