HomePage_Banner
HomePage_Banner
HomePage_Banner
HomePage_Banner

ಜೂ.18 ಪಿಯುಸಿ ಪರೀಕ್ಷೆ: ಗಡಿನಾಡ ವಿದ್ಯಾರ್ಥಿಗಳಿಗೆ ಡಿ.ಸಿ. ಸೂಚನೆ

Puttur_Advt_NewsUnder_1
Puttur_Advt_NewsUnder_1

ಕರ್ನಾಟಕ ಪಿ.ಯು.ಸಿ. ಪರೀಕ್ಷೆ ಜೂ.18ರಂದು ನಡೆಯಲ್ಲಿದ್ದು ಕೇರಳದ ಕಾಸರಗೋಡು ಜಿಲ್ಲೆಯಿಂದ ಭಾಗವಹಿಸುವ ಪರೀಕ್ಷಾರ್ಥಿಗಳಿಗೆ ಕಾಸರಗೋಡು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ ಅಧಿಕೃತ ಮಾಹಿತಿ ಇಲ್ಲಿವೆ.

ವಿದ್ಯಾರ್ಥಿಗಳು ಬರುವಾಗ ತರಬೇಕಾದದ್ದು.
1. ಪ್ರವೇಶ ಪತ್ರಿಕೆ ಯಾ ಹಾಲ್ ಟಿಕೆಟ್.
2. ಮುಖಕ್ಕೆ ಮುಖಕವಚ ಯಾ ಮಾಸ್ಕ್.
3. ಕುಡಿಯುವ ನೀರು,ಆಹಾರ.
4. ತಾವು ಓದುತ್ತಿರುವ ಕಾಲೇಜಿನ ಪ್ರಾಂಶುಪಾಲ ಮತ್ತು ಕಛೇರಿಯ ದೂರವಾಣೀ ಸಂಖ್ಯೆ.
5. ಗಡಿಯಲ್ಲಿ ಸ್ವಂತ ಸಾರಿಗೆಯಲ್ಲಿ ಪ್ರಾತಃಕಾಲ 7 ರಿಂದ 7.30 ವರೆಗೆ ಇರಲು ಸೂಚನೆ.
6. ಗಡಿಯಲ್ಲಿ ನೋಡಲ್ ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆ ಎಲ್ಲರ‌ ಬಳಿ ಕಡ್ಡಾಯವಾಗಿ ಇರಬೇಕು.
7.ಯಾವುದೇ ಸಮಸ್ಯೆ ಇದ್ದರೂ ನೋಡಲ್ ಅಧಿಕಾರಿ ಮತ್ತು ತಮ್ಮ ಕಾಲೇಜಿನ ಪ್ರಾಂಶುಪಾಲರಲ್ಲಿ ಹಂಚಿಕೊಳ್ಳಬೇಕು.
8.ತಮಗೆ ನಿಗದಿಯಾದ KSRTC ಅಥವಾ ಶಾಲೆಯ ಬಸ್ಸಿನಲ್ಲಿ ಮಾತ್ರ ಹೋಗಿ ಬರಬೇಕು.
9.ಪರೀಕ್ಷೆ ಹೊರತಾಗಿ ಬೇರೆ ಯಾವುದೇ ಚಟುವಟಿಕೆ, ತಿರುಗಾಟ‌ ಅಪರಾಧವೆನಿಸುವುದು.
10. ಪೋಷಕರಿಗೆ ಗಡಿವರೆಗೆ ಮಾತ್ರ ತೆರಳಲು ಅವಕಾಶ.
11.ನೋಡಲ್ ಅಧಿಕಾರಿಗಳು. ವಿಠಲ.ಎ.9740765644, ಯುಸುಫ್ 9448253524.

ಇನ್ನು ಗಡಿ ವಿವರಣೆ:
1.ಮರಿಯಾಶ್ರಮ ಚರ್ಚ್ ತಲಪಾಡಿ ಗಡಿ 761 ಮಕ್ಕಳಿಗೆ 22 ಕರ್ನಾಟಕ ಸಾರಿಗೆ ಬಸ್ಸು ಮತ್ತು 11 ಶಾಲೆ ಬಸ್.
2.ಕುರುನಾಡ ಪುಣ್ಯಕೋಟಿ -2 KSRTC-45 students.
3.ಕುರುನಾಡು ಪಾತೂರು-1KSRTC -15 students.
4.ವಿಟ್ಲ ಬಾಯರ್-2 KSRTC.-49 students.
5.ವಿಟ್ಲ ಸಾರಡಕ್ಕ-3 KSRTC-73 students.
6-ವಿಟ್ಲ ಆನೆಕಲ್-2 KSRTC-54 students.
7-ವಿಟ್ಲ ಬದಿಯಡ್ಕ-ಶಾಲೆ ಬಸ್-4 students.
8-ಪುತ್ತೂರು ಕಯ್ಯಾರು -ಶಾಲೆ ಬಸ್-14 students.
9-ಸುಳ್ಯ ಪಂಜಿಕಲ್ಲು-ಶಾಲೆ ಬಸ್-21 students.
10-ಸುಳ್ಯ ಕರಿಕೆ -ಶಾಲೆ ಬಸ್-4 students.
ಒಟ್ಟು -47 ಬಸ್ -1043 ಪರೀಕ್ಷಾರ್ಥಿಗಳು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.